🌿 A Day in ನಮ್ಮ ತೋಟ 🌿
Amrutha Ravikumar
0:00 / 0:00
🌿 A Day in ನಮ್ಮ ತೋಟ 🌿
24 просмотра · 2 недели назад
Amrutha Ravikumar
90 подписчиков
24 просмотра · 2 недели назад
🌿 A Day in ನಮ್ಮ ತೋಟ 🌿| ಹಳ್ಳಿ ಜೀವನದ ಸುಂದರ ದಿನ ❤️
ನಮ್ಮ ತೋಟದಲ್ಲಿ ಕಳೆದ ಒಂದು ಸುಂದರ ದಿನವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. 🌱🌾
ತೋಟದ ಕೆಲಸ, ಹಸಿರು ಪರಿಸರ, ಪ್ರಕೃತಿಯ ಸೌಂದರ್ಯ ಮತ್ತು ನಮ್ಮ ಹಳ್ಳಿಯ ಸರಳ ಜೀವನದ ಕೆಲವು ಸುಂದರ ಕ್ಷಣಗಳು ಈ ವೀಡಿಯೋದಲ್ಲಿವೆ. 🥰
ಹಳ್ಳಿಯ ಜೀವನದ ನೆಮ್ಮದಿ, ತೋಟದ ಕೆಲಸದ ಖುಷಿ ಮತ್ತು ಪ್ರಕೃತಿಯ ಜೊತೆಗಿನ ಈ ಸುಂದರ ಪ್ರಯಾಣ ನಿಮಗೂ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ. 🌿💚
ವೀಡಿಯೋ ಇಷ್ಟವಾದರೆ Like 👍 | Share ↗️ | Comment 💬 | Subscribe ❤️ ಮಾಡಿ ನನ್ನನ್ನು Support ಮಾಡಿ.
ನಿಮ್ಮ ಪ್ರೀತಿ ಮತ್ತು Support ಗೆ ತುಂಬಾ ಧನ್ಯವಾದಗಳು 🙏🥰
#ADayinNammaThota #VillageLife #FarmLife #KannadaVlog #NammaThota #VillageVlog #KannadaYouTuber #NatureLove #ನಮ್ಮತೋಟ #ಹಳ್ಳಿಜೀವನ