ಜಗ್ಗಿ ಕೊಟ್ಟ ಮೊದಲ ರ‍್ಯಾಂಕ್‌ಗೆ ಕಣ್ಣೀರಿಟ್ಟ ಗಾನವಿ!ಜಗ್ಗಿ ರ‍್ಯಾಂಕಿಂಗ್ ನಿಂದ ಕೋಲಾಹಲ!ಜಗ್ಗಿನ ಹೊಡೆದ ಸೌಂದರ್ಯ#bbk
ಸ್ಮಾರ್ಟ್ ಸ್ಕ್ರೀನ್ smart screen
0:00 / 0:00
ಜಗ್ಗಿ ಕೊಟ್ಟ ಮೊದಲ ರ‍್ಯಾಂಕ್‌ಗೆ ಕಣ್ಣೀರಿಟ್ಟ ಗಾನವಿ!ಜಗ್ಗಿ ರ‍್ಯಾಂಕಿಂಗ್ ನಿಂದ ಕೋಲಾಹಲ!ಜಗ್ಗಿನ ಹೊಡೆದ ಸೌಂದರ್ಯ#bbk
12 879 просмотров · 5 ч назад
ಸ್ಮಾರ್ಟ್ ಸ್ಕ್ರೀನ್ smart screen
34,9 тыс. подписчиков
12 879 просмотров · 5 ч назад
ಜಗ್ಗಿ ಕೊಟ್ಟ ಮೊದಲ ರ‍್ಯಾಂಕ್‌ಗೆ ಕಣ್ಣೀರಿಟ್ಟ ಗಾನವಿ!ಜಗ್ಗಿ ರ‍್ಯಾಂಕಿಂಗ್ ನಿಂದ ಕೋಲಾಹಲ!ಜಗ್ಗಿನ ಹೊಡೆದ ಸೌಂದರ್ಯ#bbk
ಯಾರಿಗೆ ಎಷ್ಟು ಅಂಕ ಚಟುವಟಿಕೆಯಲ್ಲಿ, ಜಗ್ಗಿನ ಜಜ್ಜುತ್ತಿರುವ ಕಂಟೆಸ್ಟ್ ಂಟ್ ಗಳು. ಜಗ್ಗಿ ಕೊಟ್ಟ ಮೊದಲ ರ‍್ಯಾಂಕ್ ನಿಂದ ಸಂತೋಷದಿAದ ಕಣ್ಣಿರಿಟ್ಟ ಗಾಣವಿ, ೧೦ ನೇ ರ‍್ಯಾಂಕ್ ನಿಂದ ನೇರ ನಾಮಿನೇಟ ಆಗಿ, ಮೂಡ್ ಆಫ್ ಮಾಡಿಕೊಂಡ ಸೋನಿಕಾ, ನಾನೇ ಟಾಸ್ಕ್ ಕಿಂಗ್ ಅಂತಿದ್ದ ಆಸಿಯಾಗೆ ೮ ನೇ ರ‍್ಯಾಂಕ್ ಕೊಟ್ಟು ಟುಸ್ ಪಟಾಕಿ ಮಾಡಿದ ಜಗ್ಗಿ. ೭ ನೇ ರ‍್ಯಾಂಕ್ ಗೆ ಉರ್ಕೊಂಡ ಯಶಸ್, ಎರಡನೇ ರ‍್ಯಾಂಕ್ ಗೆ ಜಗ್ಗಿ ಕೊಳ್ಳು ಪಟ್ಟಿ ಹಿಡಿದು ನನಗ್ಯಾಕೆ ೨ ನೇ ಸ್ಥಾನ ಎಮದು ರಂಪಾಟ ಮಾಡಿದ ಸೌಂದರ್ಯ. ಇನ್ನೂ ೩ ೫ ೬ ಕ್ಕೆ ಸಮಾಧ ಂಆಡಿಕೊAಡ ತಾಂಡವ್ ಗಗನ್ ಪ್ರಶಾಂತ್. ವಿನ್ನರ್ ಆಗ್ತೇನಿ ಕಾನ್ಪೇಂಡ್ ನಲ್ಲಿದ್ದ ಧನುಷ್ ಗೆ ೯ ನೇ ಸ್ಥಾನ ಕೊಟ್ಟ ಜಗ್ಗಿಯ ಜಡ್ಜಮೆಂಟ್ ನ ಒಪ್ಪಲಿಲ್ಲ ಧನುಷ್.
#fyp #bbk13 #KannadaEntertainment #KannadaLatestNews #SandalwoodNews #KannadaYouTube #WeddingNews #MalaysiaToIndia #KannadaViralVideo #TrendingKannada #ಕನ್ನಡನ್ಯೂಸ್
#RakshithaShetty #Prashanthi #KannadaNews
/ @smartscreen014