Houthi Missile Strike on Aramco : ಅರಾಮ್ಕೊ ಮೇಲೆ ದಾಳಿ.. ಜಗತ್ತಿಗೆ ಅಪಾಯ ! |
TV5 Kannada
0:00 / 0:00
Houthi Missile Strike on Aramco : ಅರಾಮ್ಕೊ ಮೇಲೆ ದಾಳಿ.. ಜಗತ್ತಿಗೆ ಅಪಾಯ ! |
30 394 просмотра · Трансляция закончилась 11 часов назад
TV5 Kannada
2,73 млн подписчиков
30 394 просмотра · Трансляция закончилась 11 часов назад
Houthi Missile Strike on Aramco : ಅರಾಮ್ಕೊ ಮೇಲೆ ದಾಳಿ.. ಜಗತ್ತಿಗೆ ಅಪಾಯ ! | @tv5kannada
ಸೌದಿ ಅರೇಬಿಯಾದ ಪ್ರಮುಖ ತೈಲ ಕಂಪನಿಯಾದ ಸೌದಿ ಅರಾಮ್ಕೊದ ಆಡಳಿತ ಕಚೇರಿ ಮೇಲೆ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ.
ಢಹ್ರಾನ್ನಲ್ಲಿರುವ ಅರಾಮ್ಕೊ ಮುಖ್ಯ ಕಚೇರಿಯ ಕಟ್ಟಡದ ಮೇಲೆ ದಾಳಿ ನಡೆದಿದ್ದು, ಇದರ ಪರಿಣಾಮವಾಗಿ ಕಟ್ಟಡದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡು ಮೂರು ಮಹಡಿಗಳಿಗೆ ಹಾನಿಯಾಗಿದೆ.
ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸೌದಿ ಇಂಧನ ಸಚಿವಾಲಯ ಹಾಗೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಆತಂಕ ಮೂಡಿದೆ.
Yemen's Houthi rebels have launched a missile attack targeting an administrative building of the world's largest oil company, Saudi Aramco, located in Dhahran.
The strike triggered a fire and caused material damage to multiple floors of the main compound, raising fresh security concerns across the Middle East.
The Saudi Energy Ministry confirmed that emergency responders immediately contained the blaze, and fortunately, no casualties or fatalities were reported from the incident.
#SaudiAramco #HouthiAttack #SaudiArabia #MiddleEastCrisis #Dhahran #WorldNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬