Перейти к содержимому

Akko nodu benne gadige - krishna song - English Lyrics in description box below 👇

Sowmya Nandan

0:00 / 0:00

Akko nodu benne gadige - krishna song - English Lyrics in description box below 👇

3 185 просмотров · 3 месяца назад
Sowmya Nandan
18,2 тыс. подписчиков
3 185 просмотров · 3 месяца назад
Kannada Lyrics ರಾಗ - ಮದ್ಯಮಾವತಿ ತಾಕ - ಏಕ ರಚನೆ - ಮಧು ಕೊಡನಾಡು (ಅಕೋ ನೋಡು ಬೆಣ್ಣೆ ಗಡಿಗೆ ಕೂಗಿ ಕರೆದಿದೆ ಬಾ ಗೆಳೆಯ ಕದ್ದು ತಿನುವ ಸದ್ದು ಮಾಡದೇ)2 ಬಾ ಗೆಳೆಯ ಕದ್ದು ತಿನುವ ಸದ್ದು ಮಾಡದೇ BGM (ಗೋಪಿ ಇಲ್ಲೇ ಕಣ್ಣು ಮುಚ್ಚಿ ನಿದ್ರಿಸುತಿಹಳು ಸದ್ದು ಕೇಳಿ ಮರು ಘಳಿಗೆಯೇ ಎದ್ದು ಬರುವಳು)2 ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಒಳಗೆ ಹೋಗುವ 2 ಸಜ್ಜೆ ಮೇಲೆ ಇಟ್ಟ ಮಡಕೆ ಕೆಳಗೆ ಇಳಿಸುವ 2 ಅಕೋ ನೋಡು 2 lines 1 time BGM (ಕೊಂಚ ನನಗೆ ಕೊಂಚ ನಿನಗೆ ಹಂಚಿ ತಿನ್ನುವ ಪಂಚೇಂದ್ರಿಯ ತಣಿವವರೆಗೂ ಸೇರಿ ಮೆಲ್ಲುವ) 2 ಅಯ್ಯೋ ಗೆಳೆಯ ಕೈ ಜಾರಿ ಮಡಕೆ ಒಡೆಯಿತು 2 ಗೋಪಮ್ಮಗೆ ತಿಳಿಯಿತೆನ್ನ ಕತೆಯೇ ಮುಗಿಯಿತು 2 ಅಕೋ ನೋಡು 2 lines 1 time BGM (ಆಕೆ ಎದ್ದು ಬರುವ ಮೊದಲು ಓಡಿ ಹೋಗುವ ಏನೂ ಅರಿಯದಂತೆ ನಾವು ನಟನೆ ಮಾಡುವ)2 ನಿತ್ಯ ಅಮ್ಮನೊಡನೆ ಇದೇ ಕಣ್ಣಾ ಮುಚ್ಚಾಲೆ 2 ತಿಳಿಯದೇನು ಆ ತಾಯಿಗೆ ಕೃಷ್ಣನ ಲೀಲೆ 2 ಅಕೋ ನೋಡು 2 lines 2 times English Lyrics Raga - Madhyamavati Tala - Eka Composer - Madhu Kodanadu (Ako Nodu Benne Gadige Koogi Karedide Baa Geleya Kaddu Tinuva Saddu Maadade) 2 Baa Geleya Kaddu Tinuva Saddu Maadade (BGM) (Gopi Ille Kannu Muchchi Nidrisutihalu Saddu Keli Maru Ghaligeye Eddhu Baruvalu) 2 Hejje Mele Hejje Ittu Olagge Hoguva 2 Sajje Mele Itta Madake Kelage Ilisuva 2 Ako Nodu (2 lines 1 time BGM) (Koncha Nanage Koncha Ninage Hanchi Tinnuva Panchendriya Tanivavaregu Seri Melluva) 2 Ayyo Geleya Kai Jaari Madake Odeyitu 2 Gopammage Tiliyitenn Katheye Mugiyitu 2 Ako Nodu (2 lines 1 time BGM) (Aake Eddhu Baruva Modalu Odi Hoguva Enu Ariyadante Naavu Natane Maaduva) 2 Nitya Ammanodane Ide Kanna Muchchaale 2 Tiliyadenu Aa Taayige Krishnana Leele 2 Ako Nodu (2 lines 2 times)