ಮಾಲೂರಿನಲ್ಲಿ ರಾಜಕೀಯ ಚಟುವಟಿಕೆ ಚುರುಕು! ಬ್ಯಾಲಹಳ್ಳಿಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಸೇರ್ಪಡೆ! Malur News
ನಾಡ ಸುದ್ದಿ 1 ಕರ್ನಾಟಕ
0:00 / 0:00
ಮಾಲೂರಿನಲ್ಲಿ ರಾಜಕೀಯ ಚಟುವಟಿಕೆ ಚುರುಕು! ಬ್ಯಾಲಹಳ್ಳಿಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಸೇರ್ಪಡೆ! Malur News
1 058 просмотров · 8 дн. назад
ನಾಡ ಸುದ್ದಿ 1 ಕರ್ನಾಟಕ
143 подписчика
1 058 просмотров · 8 дн. назад
ಮಾಲೂರಿನಲ್ಲಿ ರಾಜಕೀಯ ಚಟುವಟಿಕೆ ಚುರುಕು! ಬ್ಯಾಲಹಳ್ಳಿಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಸೇರ್ಪಡೆ!
📍 ಮಾಲೂರು | ಕೋಲಾರ ಜಿಲ್ಲೆ
#Nadasuddi1karnataka #livenews #Malurnews #kannadanews
ಮಾಲೂರು ತಾಲೂಕಿನ ನೊಸಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಲಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಮಾಜಿ ಉಪಾಧ್ಯಕ್ಷ ರಮೇಶ್ ಸೇರಿದಂತೆ ಹಲವು ಮುಖಂಡರು ಹಾಗೂ ಮಹಿಳೆಯರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್ ಅವರ ಜನಸೇವೆ ಹಾಗೂ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಮಾಜಿ ಉಪಾಧ್ಯಕ್ಷ ರಮೇಶ್, ಮಂಜುನಾಥ್, ಬ್ಯಾಲಹಳ್ಳಿ ಅಪ್ಪಿ, ಸುಬ್ಬು, ಮುರುಳಿ, ಕಾಲಪ್ಪ, ಶಿವ, ಅಬ್ಬಯ್ಯಪ್ಪ, ಶ್ರೀನಿವಾಸ್, ನಾರಾಯಣಸ್ವಾಮಿ, ಪ್ರಭಾಕರ್, ಶಂಕರ, ರಾಮಚಂದ್ರಪ್ಪ, ರಾಜಣ್ಣ, ಬಸವರಾಜು, ಅಶೋಕ್, ನಾಗೇಂದ್ರ, ಮಧು, ಸುರೇಶ್ ಸೇರಿದಂತೆ ಹಲವು ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಇವರ ಜೊತೆಗೆ ಹಲವು ಮಹಿಳೆಯರು ಕೂಡ ಜೆಡಿಎಸ್ ಪಕ್ಷವನ್ನು ಸೇರಿದ್ದು, ಬ್ಯಾಲಹಳ್ಳಿ ಗ್ರಾಮದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಈ ಸೇರ್ಪಡೆ ಕಾರ್ಯಕ್ರಮ ನಡೆದಿದೆ.
ಬ್ಯಾಲಹಳ್ಳಿ ಗ್ರಾಮದಲ್ಲಿ ನಡೆದ ಈ ರಾಜಕೀಯ ಬೆಳವಣಿಗೆಯ ಸಂಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ.
📺 ಇಂತಹ ಸ್ಥಳೀಯ ರಾಜಕೀಯ ಸುದ್ದಿಗಳು ಹಾಗೂ ಮಾಲೂರು, ಕೋಲಾರ ಜಿಲ್ಲೆಯ ತಾಜಾ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್ಗೆ Subscribe ಮಾಡಿ.
👍 ವಿಡಿಯೋ ಇಷ್ಟವಾದರೆ Like ಮಾಡಿ. 📲 ನಿಮ್ಮ ಸ್ನೇಹಿತರೊಂದಿಗೆ Share ಮಾಡಿ. 💬 ನಿಮ್ಮ ಅಭಿಪ್ರಾಯವನ್ನು Comment ಮೂಲಕ ತಿಳಿಸಿ. 🔔 ಹೊಸ ಸುದ್ದಿಗಳಿಗಾಗಿ Bell Icon ಒತ್ತಿ.
#ಮಾಲೂರು #ಬ್ಯಾಲಹಳ್ಳಿ #ಜೆಡಿಎಸ್ #ಕಾಂಗ್ರೆಸ್ #ಹೂಡಿವಿಜಯಕುಮಾರ್ #ರಮೇಶ್ #ಕೋಲಾರಜಿಲ್ಲೆ #ರಾಜಕೀಯಸುದ್ದಿ #KannadaNews #MalurNews #KolarNews #JDS #Congress