Kerala Pappachan - ಕೋಟಿ ಕುಳ, ಬೀದಿ ಹೆ.ಣ | ಬ್ಯಾಂಕ್ ಸಿಬ್ಬಂದಿ ಕೊ.ಲೆ ಮಾಡಿದ್ದೇಕೆ? | ಆಪರೇಶನ್ ಕೊಟೇಶನ್
Mind It Media
0:00 / 0:00
Kerala Pappachan - ಕೋಟಿ ಕುಳ, ಬೀದಿ ಹೆ.ಣ | ಬ್ಯಾಂಕ್ ಸಿಬ್ಬಂದಿ ಕೊ.ಲೆ ಮಾಡಿದ್ದೇಕೆ? | ಆಪರೇಶನ್ ಕೊಟೇಶನ್
43 935 просмотров · 1 месяц назад
Mind It Media
69,3 тыс. подписчиков
43 935 просмотров · 1 месяц назад
ಒಬ್ಬ ಜುಗ್ಗಾತಿ ಜುಗ್ಗನ ಕಥೆ ಇದು. ಬಟ್ ಈತ ಕರೋಡ್‌ಪತಿ. ಕೋಟಿ ಕೋಟಿ ಸಂಪಾದನೆ ಮಾಡಿದ್ರು, ಅದನ್ನ ಖರ್ಚು ಮಾಡೋ ಉದಾರ ಮನಸು ಇವನಿಗಿರಲಿಲ್ಲ. ಇಂಥಾ ಕೊಟ್ಯಧಿಪತಿ ವ್ಯಕ್ತಿ, ಒಮ್ಮೆ ಇದ್ದಕ್ಕಿದ್ದಂತೆ ಸ*ತ್ತೋಗ್ತಾನೆ. ಆದ್ರೆ ಇದು ಸಹಜ ಸಾ*ವಾಗಿರಲಿಲ್ಲ.ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಒಂದು ಭಯಾನಕ ಮೋಸದ ಜಾಲ ಭೇದಿಸಿದ್ರು. ಹಾಗಾದ್ರೆ ಯಾರು ಈ ಕೊಟ್ಯಧಿಪತಿ? ಇವನ ಸಾ*ವು ಹೇಗಾಯ್ತು? ಇದ್ರಲ್ಲಿ ಆ ಬ್ಯಾಂಕ್ ಸಿಬ್ಬಂದಿಯ ಪಾತ್ರ ಏನು? ಪೊಲೀಸರ ಇನ್‌ವೆಸ್ಟಿಗೇಶನ್ ಹೇಗಿತ್ತು? ಇದೆಲ್ಲದರ ಬಗ್ಗೆ ನಮ್ಮ ಇವತ್ತಿನ ಎಪಿಸೋಡ್‌ನಲ್ಲಿ ಹೇಳ್ತೀವಿ.
#kerala #crorepati #case