Перейти к содержимому

ಈ ಮ್ಯೂಲ್ ಡೀರ್‌ಗಾಗಿ ಎಷ್ಟು ಕಷ್ಟಪಟ್ಟೆ! 🦌🏹 Way of the Hunter 2 Kannada Gameplay

Noob Maava

0:00 / 0:00

ಈ ಮ್ಯೂಲ್ ಡೀರ್‌ಗಾಗಿ ಎಷ್ಟು ಕಷ್ಟಪಟ್ಟೆ! 🦌🏹 Way of the Hunter 2 Kannada Gameplay

33 просмотра · 2 нед. назад
Noob Maava
6 подписчиков
33 просмотра · 2 нед. назад
🦌🏹 Way of the Hunter 2 – Bow Hunting Gameplay! 🔥 ಈ ಬಾರಿ Noob Maava Kannada Gaming ಜೊತೆ ಕಾಡಿನೊಳಗೆ ಒಂದು exciting hunting adventure! 🌲🏔️ ನಮ್ಮ target — Mule Deer 🦌 ಆದರೆ gun ಅಲ್ಲ… ಈ ಬಾರಿ Bow & Arrow ಜೊತೆ hunt ಮಾಡಬೇಕು! 🏹 ಸರಿಯಾದ spot ಹುಡುಕೋದು, deer ಹತ್ತಿರ stealth ಆಗಿ ಹೋಗೋದು, perfect shotಗಾಗಿ ಕಾಯೋದು ಮತ್ತು ಒಂದೇ arrowನಲ್ಲಿ target ಮಾಡೋದು — ಈ gameplayನಲ್ಲಿ ಎಲ್ಲವೂ ಇದೆ! 🔥 🎮 Game: Way of the Hunter 2 🦌 Target: Mule Deer 🏹 Hunting: Bow Hunting 🗣️ Language: Kannada 🎮 Channel: Noob Maava Kannada Gaming Video ಇಷ್ಟವಾದರೆ ❤️ 👍 Like ಮಾಡಿ 💬 Comment ಮಾಡಿ – ನಿಮಗೆ Bow Hunting ಇಷ್ಟವಾ? 🏹 🔔 Subscribe ಮಾಡಿ – Noob Maava Kannada Gaming ನಮ್ಮ Kannada Gaming journeyಗೆ ನಿಮ್ಮ support ತುಂಬಾ ಮುಖ್ಯ! ❤️🔥 #WayOfTheHunter2 #KannadaGaming #NoobMaava #BowHunting #MuleDeer #HuntingGame #KannadaGameplay #KannadaGamer #WayOfTheHunter #GamingKannada