Перейти к содержимому

ದೇಶದಲ್ಲಿ ದಂಗೆ ಎಬ್ಬಿಸಲು ಒಂದು ವರ್ಗ ಕೆಲಸ ಮಾಡ್ತಿದ್ಯಾ? ಸ್ಪೋಟಕ ಆಡಿಯೋ ವೈರಲ್ | News Hour | Prashant Bhushan

Asianet Suvarna News

0:00 / 0:00

ದೇಶದಲ್ಲಿ ದಂಗೆ ಎಬ್ಬಿಸಲು ಒಂದು ವರ್ಗ ಕೆಲಸ ಮಾಡ್ತಿದ್ಯಾ? ಸ್ಪೋಟಕ ಆಡಿಯೋ ವೈರಲ್ | News Hour | Prashant Bhushan

18 586 просмотров · 8 часов назад
Asianet Suvarna News
5,66 млн подписчиков
18 586 просмотров · 8 часов назад
ಬಿಜೆಪಿ ಬಿಡುಗಡೆ ಮಾಡಿರುವ ಪ್ರಶಾಂತ್ ಭೂಷಣ್ ಮತ್ತು ಕುನಾಲ್ ಕಮ್ರಾ ಎನ್ನಲಾದ ಆಡಿಯೋದಲ್ಲಿ ಕ್ರಾಂತಿ ಹಾಗೂ ರಕ್ತಪಾತದ ಮಾತುಗಳು ಕೇಳಿಬಂದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ದೆಹಲಿ ಪ್ರತಿಭಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಜಾಲತಾಣಗಳಿಂದ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಮತ್ತೊಂದೆಡೆ ಮುಂಬರುವ ಚುನಾವಣೆಗೆ ಅಯೋಧ್ಯೆಯಿಂದ ಸ್ಪರ್ಧಿಸುವ ಕುರಿತು ಅಖಿಲೇಶ್ ಯಾದವ್ ಮತ್ತು ಸಿಎಂ ಯೋಗಿ ಆದಿತ್ಯನಾಥ್ ನಡುವೆ ರಾಜಕೀಯ ಸಮರ ತಾರಕಕ್ಕೇರಿದೆ. #prashantbhushan #YogiAdityanath #AkhileshYadav #SuvarnaNews #DelhiPolice Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #kannadanews #asianetsuvarnanews #karnatakapolitics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews