Перейти к содержимому

ಸೌಜನ್ಯ ತಾಯಿ ರಕ್ತದ ಮಾದರಿ ಸಂಗ್ರಹ!- ಜಡ್ಜ್ ಎದುರೇ DNA ಸಂಗ್ರಹ- ಮರುತನಿಖೆ.. SIT ತನಿಖೆ ಚುರುಕು- Sowjanya Case

Third Eye

0:00 / 0:00

ಸೌಜನ್ಯ ತಾಯಿ ರಕ್ತದ ಮಾದರಿ ಸಂಗ್ರಹ!- ಜಡ್ಜ್ ಎದುರೇ DNA ಸಂಗ್ರಹ- ಮರುತನಿಖೆ.. SIT ತನಿಖೆ ಚುರುಕು- Sowjanya Case

61 804 просмотра · 5 ч назад
Third Eye
1,59 млн подписчиков
61 804 просмотра · 5 ч назад
#SoujanyaCase #SITInvestigation #KarnatakaNews #JusticeForSoujanya #LegalUpdate #supremecourt ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದ ಬಳಿಕ ತನಿಖೆ ಚುರುಕುಗೊಂಡಿದೆ. ವಿಶೇಷ ತನಿಖಾ ತಂಡ (SIT) ತನಿಖೆಯ ಭಾಗವಾಗಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರ ರಕ್ತದ ಮಾದರಿಯನ್ನು ವೈಜ್ಞಾನಿಕ ಪ್ರಕ್ರಿಯೆಗಾಗಿ ಸಂಗ್ರಹಿಸಿದೆ. ಇದರ ಹಿಂದಿನ ಉದ್ದೇಶ ಹಾಗೂ ಮುಂದಿನ ತನಿಖಾ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ. thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.