Перейти к содержимому

ಅಡುಗೆಮನೆಯಲ್ಲಿ ಈ 5ಕೆಲಸ ಮಾಡಿದರೆ ಮನೆಯಲ್ಲಿ ಸಂಪತ್ತು ಕಡಿಮೆಯಾಗೋಲ್ಲ5 important works in kitchen Lakshmi LIVE

JEETH MEDIA NETWORK

0:00 / 0:00

ಅಡುಗೆಮನೆಯಲ್ಲಿ ಈ 5ಕೆಲಸ ಮಾಡಿದರೆ ಮನೆಯಲ್ಲಿ ಸಂಪತ್ತು ಕಡಿಮೆಯಾಗೋಲ್ಲ5 important works in kitchen Lakshmi LIVE

499 635 просмотров · Трансляция закончилась 3 года назад
JEETH MEDIA NETWORK
2,09 млн подписчиков
499 635 просмотров · Трансляция закончилась 3 года назад
#live #livestream #astrology ವೀಕ್ಷಕರೆ, ಗೃಹಿಣಿಯರು ಅಡುಗೆ ಮನೆಯಲ್ಲಿ ಈ 5 ಕೆಲಸಗಳನ್ನು ತಪ್ಪದೇ ಮಾಡಲೇಬೇಕು.. ಮಾಡಿದ್ದೇ ಆದರೆ ಅವರಿಗೆ ಮನೆಯಲ್ಲಿ ಸದಾ ಸಿರಿ ಸಂಪತ್ತು ತುಂಬಿ ತುಳುಕುತ್ತದೆ.. ಹಾಗಾದರೆ ಆ 5 ಕೆಲಸಗಳಾದರೂ ಯಾವುವು ಅಂತ ತಿಳಿಯಲು ಮಿಸ್‌ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು.. in this video we have discussed about five works to do at kitchen if you do this 5 works then maa lakshmi will always bless you and your home and this clears finance career and many problems of life please do not skip and watch full vide as this can change your life and shall close all the problems of your life like finance problems job career problems delay in marriage relationship problems finance problems etc ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.    • ಈ ಸ್ತೋತ್ರ ಕೇಳಿದರೆ ಜೀವನದ ಕಷ್ಟವೆಲ್ಲಾ ಕಳೆಯುತ್...   #hanuman #broomstick #milk #curd #butter #ghee #turmeric #rice #honey #vastu #kitchen #kitchenvastu #lakshmi #kubera #finance #amount #money #rich #wealth #kannadaastrologytips #astrologykannada #krishna #vishnu #loan #spritual #laxmi #success #sudhindradeshpande #jeethmedianetwork sudhindra deshpande Join this channel to get access to perks:    / @jeethmedia   For More Updates: Subscribe us @    / jeethmedianetworkbangalore   Disclaimer The information and data contained on Jeeth Media Network YouTube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network YouTube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above. ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ. ಈ ವಿಡಿಯೋ ನೋಡಿ ಪರಿಹಾರ ಕ್ರಮ ಮಾಡಿಕೊಂಡಲ್ಲಿ ಅದಕ್ಕೆ ಜೀತ್‌ ಮೀಡಿಯಾ ವಾಹಿನಿ ಜವಾಬ್ದಾರಿ ಅಲ್ಲ..ಈ ಪರಿಹಾರ ಕ್ರಮಗಳಿಗೂ ಜೀತ್‌ ಮೀಡಿಯಾ ವಾಹಿನಿಗೂ ಸಂಬಂಧ ಇಲ್ಲ.