ತ್ರಿಭುವನ ಜನನಿ ಜಗನ್ಮೋಹಿನಿ/MANASWINI BHAJANA MANDALI/#bhajans#devi #song #music
ಮನಸ್ವಿನಿ ಭಜನಾ ಮಂಡಳಿ
0:00 / 0:00
ತ್ರಿಭುವನ ಜನನಿ ಜಗನ್ಮೋಹಿನಿ/MANASWINI BHAJANA MANDALI/#bhajans#devi #song #music
57 726 просмотров · 1 г. назад
ಮನಸ್ವಿನಿ ಭಜನಾ ಮಂಡಳಿ
8,87 тыс. подписчиков
57 726 просмотров · 1 г. назад
ತ್ರಿಭುವನ ಜನನಿ ಜಗನ್ಮೋಹಿನಿ|
ಅಭಯ ಪ್ರದಾಯಿನಿ ಪಾವನಿ ಪಾಹಿಮಾಂ |
ಕರುಣಾಕರಿ ಶಂಕರಿ ದೇವಿ ||ಪ||
ಪಾರ್ವತಿ ಪರಮೇಶ್ವರಿ ದಯಾಕರಿ
ವರಸತಿ ಕಲ್ಯಾಣಿ ಪರಶಿವೆ ಫಣಿವೇಣಿ|
ಸ್ಮರಹರ ನಿಜರಾಣಿ ಪರಮ ಗುಣಮಣಿ
ವಾರಿಜ ಸಂಜಾತೆ ವಾಂಛಿತ ಫಲದಾತೆ ||೧||
ವರಶುಭ ಗಾತ್ರೆ ನೀರಜ ನೇತ್ರೆ
ಸುರನರ ಸೇವಿತೆ ಗಿರಿಜೆ ಪರಂಜ್ಯೋತಿ|
ಗೌರಿ ಜಗನ್ಮಾತೆ ಸುಜನ ಸಂಪ್ರೀತೆ
ವಾರಿಜ ಸಂಜಾತೆ ವಾಂಛಿತ ಫಲದಾತೆ ||೨||