5 August ಸಾಲದ ಸುಳಿಯಲ್ಲಿ ಆಟೋ ಕನ್ನಡಿಗ… ಆದ್ರೂ ಸೋಲೋಕೆ ಮನಸ್ಸಿಲ್ಲ! @AutoKannadiga0779
Autokannadiga 🛺
0:00 / 0:00
5 August ಸಾಲದ ಸುಳಿಯಲ್ಲಿ ಆಟೋ ಕನ್ನಡಿಗ… ಆದ್ರೂ ಸೋಲೋಕೆ ಮನಸ್ಸಿಲ್ಲ! @AutoKannadiga0779
2 446 просмотров · 1 месяц назад
Autokannadiga 🛺
10,2 тыс. подписчиков
2 446 просмотров · 1 месяц назад
🛺 ಸಾಲದ ಸುಳಿಯಲ್ಲಿ ಆಟೋ ಕನ್ನಡಿಗ… 💔
ಹೊರಗಿನಿಂದ ನೋಡಿದ್ರೆ ನಾನು ಪ್ರತಿದಿನ ಆಟೋ ಓಡಿಸುತ್ತಾ, Vlog ಮಾಡ್ತಾ, ನಗ್ತಾ ಇರೋ ಒಬ್ಬ ಸಾಮಾನ್ಯ ಆಟೋ ಚಾಲಕ.
ಆದ್ರೆ ಆ ನಗುವಿನ ಹಿಂದೆ ಎಷ್ಟು ಜವಾಬ್ದಾರಿಗಳಿವೆ…
ಎಷ್ಟು ಸಾಲಗಳಿವೆ…
ಎಷ್ಟು ವೈಯಕ್ತಿಕ ಸಮಸ್ಯೆಗಳಿವೆ…
ಅದು ನನಗೆ ಮಾತ್ರ ಗೊತ್ತು. 😔
EMI, ಮನೆಯ ಖರ್ಚು, ಕುಟುಂಬದ ಜವಾಬ್ದಾರಿ…
ಎಲ್ಲವನ್ನೂ ನಿಭಾಯಿಸುತ್ತಾ ನನ್ನ ಜೀವನವನ್ನು ಮತ್ತೆ ಕಟ್ಟಿಕೊಳ್ಳೋ ಪ್ರಯತ್ನ ಮಾಡ್ತಿದ್ದೀನಿ. 🛺💪
ಈ Channelನಲ್ಲಿ ನಾನು ತೋರಿಸೋದು ಕೇವಲ Auto Driving ಅಲ್ಲ.
👉 ನನ್ನ ನಿಜ ಜೀವನ
👉 Auto ಚಾಲಕರ ಬದುಕು
👉 ದುಡಿಮೆ ಮತ್ತು ಹೋರಾಟ
👉 ಸಾಲ ಮತ್ತು ಜವಾಬ್ದಾರಿಗಳು
👉 Bangaloreನಲ್ಲಿ ಒಬ್ಬ Auto Driverನ ನೈಜ ಜೀವನ
ನನ್ನ ಜೀವನದಲ್ಲಿ ಏನಾಗ್ತಿದೆ ಅನ್ನೋದನ್ನ ನಿಮ್ಮ ಜೊತೆ ಮುಚ್ಚಿಡದೆ Share ಮಾಡ್ತಿದ್ದೀನಿ.
ನಾನು ಬಿದ್ದಿದ್ದೀನಿ… ಆದ್ರೆ ಮತ್ತೆ ಎದ್ದು ನಿಲ್ಲಬೇಕು. ❤️🔥
ನನ್ನ ಈ journeyನಲ್ಲಿ ನೀವು ಜೊತೆಗಿದ್ದರೆ ಅದೇ ನನಗೆ ದೊಡ್ಡ Support. ❤️
Subscribe ಮಾಡಿ — ಒಬ್ಬ ಆಟೋ ಚಾಲಕನ ಬದುಕಿನ ನಿಜವಾದ Journeyಗೆ ಸಾಕ್ಷಿಯಾಗಿರಿ. 🛺❤️
#AutoKannadiga #ಸಾಲದಸುಳಿಯಲ್ಲಿ #AutoDriver #KannadaVlog #BangaloreAuto #LifeStruggle #AutoDriverLife #KannadaVlogger #NeverGiveUp