Powerful Lakshmi Mantra for Wealth & Prosperity🪷ಮಹಾಲಕ್ಷ್ಮಿ ಶಕ್ತಿಶಾಲಿ ಮಂತ್ರ 🏵️लक्ष्मी देवी मंत्र🪷
Jyothi all in one YouTube channel
0:00 / 0:00
Powerful Lakshmi Mantra for Wealth & Prosperity🪷ಮಹಾಲಕ್ಷ್ಮಿ ಶಕ್ತಿಶಾಲಿ ಮಂತ್ರ 🏵️लक्ष्मी देवी मंत्र🪷
190 просмотров · 7 дней назад
Jyothi all in one YouTube channel
338 подписчиков
190 просмотров · 7 дней назад
🙏🪷 ಶ್ರೀ ಮಹಾಲಕ್ಷ್ಮಿ ದೇವಿಯ ಶಕ್ತಿಶಾಲಿ ಮಂತ್ರ 🪷
॥ ಶ್ರೀ ಮಹಾಲಕ್ಷ್ಮೀ ಸ್ತೋತ್ರಂ ॥
ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ ।
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತು ತೇ ॥
ನಮಸ್ತೇ ಗರುಡಾರೂಢೇ ಕೋಲಾಸುರಭಯಂಕರಿ ।
ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ತು ತೇ ॥
ಸರ್ವಜ್ಞೇ ಸರ್ವವರದೇ ಸರ್ವದುಷ್ಟಭಯಂಕರಿ ।
ಸರ್ವದುಃಖಹರೇ ದೇವಿ ಮಹಾಲಕ್ಷ್ಮಿ ನಮೋಸ್ತು ತೇ ॥
ಸಿದ್ಧಿಬುದ್ಧಿಪ್ರದೇ ದೇವಿ ಭುಕ್ತಿಮುಕ್ತಿಪ್ರದಾಯಿನಿ ।
ಮಂತ್ರಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಽಸ್ತು ತೇ ॥
ಆದ್ಯಂತರಹಿತೇ ದೇವಿ ಆದಿಶಕ್ತಿಮಹೇಶ್ವರಿ ।
ಯೋಗಜೇ ಯೋಗಸಂಭೂತೇ ಮಹಾಲಕ್ಷ್ಮಿ ನಮೋಸ್ತು ತೇ ॥
ಸ್ಥೂಲಸೂಕ್ಷ್ಮಮಹಾರೌದ್ರೇ ಮಹಾಶಕ್ತಿಮಹೋದರೇ ।
ಮಹಾಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ತು ತೇ ॥
ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮಸ್ವರೂಪಿಣಿ ।
ಪರಮೇಶಿ ಜಗನ್ಮಾತಃ ಮಹಾಲಕ್ಷ್ಮಿ ನಮೋಸ್ತು ತೇ ॥
ಶ್ವೇತಾಂಬರಧರೇ ದೇವಿ ನಾನಾಲಂಕಾರಭೂಷಿತೇ ।
ಜಗತ್ಸ್ಥಿತೇ ಜಗನ್ಮಾತಃ ಮಹಾಲಕ್ಷ್ಮಿ ನಮೋಸ್ತು ತೇ ॥
#MahalakshmiMantra #LakshmiDevi #PowerfulMantra #LakshmiMantra #Mahalakshmi #DhanaLakshmi #WealthAndProsperity #LakshmiPooja #Bhakti #Devotional #KannadaDevotional #KannadaVlog #Mantra #PositiveEnergy