Перейти к содержимому

ಕಣ್ಣಿನ ದೃಷ್ಟಿ ಹೆಚ್ಚಿಸುವ ನಾಟಿ ವೈದ್ಯ | ಕನ್ನಡಕ ಹಾಕುವ ಅವಶ್ಯಕತೆ ಇಲ್ಲ | Nati vaidya kannada | Kalaburagi

SANJEEVKUMAR JOSHI

0:00 / 0:00

ಕಣ್ಣಿನ ದೃಷ್ಟಿ ಹೆಚ್ಚಿಸುವ ನಾಟಿ ವೈದ್ಯ | ಕನ್ನಡಕ ಹಾಕುವ ಅವಶ್ಯಕತೆ ಇಲ್ಲ | Nati vaidya kannada | Kalaburagi

113 068 просмотров · 3 г. назад
SANJEEVKUMAR JOSHI
6,29 тыс. подписчиков
113 068 просмотров · 3 г. назад
ಕಣ್ಣಿನ ದೃಷ್ಟಿ ಹೆಚ್ಚಿಸುವ ನಾಟಿ ವೈದ್ಯ | ಕನ್ನಡಕ ಹಾಕುವ ಅವಶ್ಯಕತೆ ಇಲ್ಲ | Nati vaidya #ayurveda #motivationspeech #sanjeevkumar_joshi #kalaburagi #varnala #kamalapur #gulbarga #eyeproblem ಇದೊಂದು ಪುಟ್ಟ ಗ್ರಾಮ ಎರಡು ನೂರು ವರ್ಷಗಳಂದಲೂ ಅಂದರೆ ಮೂರು ತಲೆಮಾರಿಗಳಿಂದ ನಾಟಿ ವೈದ್ಯ ಸೇವೆಯನ್ನು ಮಾಡುತ್ತಾ ಬಂದಿರುವ ಕುಟುಂಬ. ದೃಷ್ಟಿ ದೌರ್ಬಲ್ಯ ಇದ್ದವರಿಗೆ ಇಲ್ಲಿ ಪರಿಹಾರ ಸಿಗುತ್ತದೆ.ಇಲ್ಲಿ ಪ್ರತಿನಿತ್ಯವೂ ಕೂಡ ಸಾವಿರಾರು ಜನರು ಇಲ್ಲಿಗೆ ಬರುತ್ತಾರೆ. ಕಣ್ಣಿನ ಸಮಸ್ಯೆಗಳಿಂದ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಾರೆ. ಇವರೇನು ಅಷ್ಟು ವಿದ್ಯಾವಂತಾರಲ್ಲ. ತಂದೆಯಿಂದ ಬಂದ ಸೇವೆಯನ್ನು ಮುಂದುವರಿಸಿಕೊಂಡು ಬಂದವರು. ಪರಮ ಆಂಜನೇಯ ಭಕ್ತರು. ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಯನ್ನು ಪ್ರತಿಯೊಬ್ಬರ ಕಣ್ಣಲ್ಲಿ ಹಾಕುತ್ತಾರೆ. ಸೇವಾ ಮನೋಭಾವದಿಂದ ಕಾಯಕ ಮಾಡುತ್ತಾರೆ. ನೀವು ತಿಳಿದಷ್ಟು ಕಾಣಿಕೆಯನ್ನು ಆಂಜನೇಯ ಸ್ವಾಮಿಗೆ ಸಮರ್ಪಿಸಿ ಎಂದು ಹೇಳುತ್ತಾರೆ.. ದೂರದಿಂದ ಬರುವ ಪ್ರತಿಯೊಬ್ಬರಿಗೂ ಕೂಡ ಊಟದ ವ್ಯವಸ್ಥೆ ಮಾಡಿರುತ್ತಾರೆ. ಸಣ್ಣ ಗ್ರಾಮ ಆಗಿರುವುದರಿಂದ ಉಳಿದುಕೊಳ್ಳಲು ಅಂದರೆ ವಸತಿಯ ವ್ಯವಸ್ಥೆ ಇರುವುದಿಲ್ಲ. ದೂರದಿಂದ ಬರುವ ಭಕ್ತರು ಕಲಬುರ್ಗಿಯಲ್ಲಿ ವಾಸ ಮಾಡಿ ಅಂದರೆ ವಸತಿ ಮಾಡಿ ಅಲ್ಲಿಂದ ಕೇವಲ ನಲವತ್ತೇಳು ಕಿಲೋಮೀಟರ್ ದೂರದಲ್ಲಿರುವ ಈ ಒಂದು ಊರಿಗೆ ಬರಬಹುದು. ಪ್ರತಿ ರವಿವಾರ ಕಣ್ಣಲ್ಲಿ ಹಾಕುತ್ತಾರೆ. ಇವರ ಫೋನ್ ನಂಬರ್ ಆಗಲಿ.... ನಂಬರ್ ಹಚ್ಚುವುದಾಗಲಿ ಏನು ಇರುವುದಿಲ್ಲ ಈ ಸೇವೆ ಮಾಡುತ್ತಾರೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರೂ ಕೂಡ. ಕಣ್ಣಿನ ದೃಷ್ಟಿ ಸಮಸ್ಯೆ ಇದ್ದವರಿಗೆ ತಿಳಿಸಿ.. ಅವರಿಗೂ ಇದರಿಂದ ಅನುಕೂಲವಾಗಲಿ.. ಎನ್ನುವ ಉದ್ದೇಶ ನಮ್ಮದು. ಈ ವಿಡಿಯೋ ಇಷ್ಟವಾದರೆ ಸಬ್ಸ್ಕ್ರೈಬ್ ಮಾಡಿ. ನಮಸ್ಕಾರ🙏