Перейти к содержимому

ಸ್ವಪ್ನ ಶಾಸ್ತ್ರದ ಮಹತ್ವದ ಎಚ್ಚರಿಕೆ| ಇದಕ್ಕೆ ರಾಮಾಯಣವೇ ಸಾಕ್ಷಿ|#dream #sciencefacts #science

ಓಂ ನಮಃ ಶಿವಾಯ

0:00 / 0:00

ಸ್ವಪ್ನ ಶಾಸ್ತ್ರದ ಮಹತ್ವದ ಎಚ್ಚರಿಕೆ| ಇದಕ್ಕೆ ರಾಮಾಯಣವೇ ಸಾಕ್ಷಿ|#dream #sciencefacts #science

47 787 просмотров · 3 месяца назад
ಓಂ ನಮಃ ಶಿವಾಯ
5,05 тыс. подписчиков
47 787 просмотров · 3 месяца назад
ಇದನ್ನು ನೀವು ಕೇಳಿರಬಹುದು. ಆದರೆ ಇದರ ಹಿಂದಿರುವ ಸತ್ಯವೇನು? ನಮ್ಮ ಶಾಸ್ತ್ರ ಪುರಾಣಗಳ ಪ್ರಕಾರ, ನಿದ್ರೆ ಎಂದರೆ ಕೇವಲ ದೇಹದ ವಿಶ್ರಾಂತಿಯಲ್ಲ, ಅದು ಆತ್ಮದ ಪಯಣ. ರಾಮಾಯಣದಲ್ಲಿ, ಯುದ್ಧ ಶುರುವಾಗುವ ಮೊದಲೇ, ತ್ರಿಜಟೆ ಎಂಬ ರಾಕ್ಷಸಿ ಕಂಡ ಒಂದು ಕನಸು, ರಾವಣನ ಸಾವನ್ನು ಮತ್ತು ಶ್ರೀರಾಮನ ವಿಜಯವನ್ನು ನಿಖರವಾಗಿ ಭವಿಷ್ಯ ನುಡಿದಿತ್ತು. ಹಾಗಾದರೆ, ನಿಮಗೂ ದೇವರು ಕನಸಿನ ಮೂಲಕ ಸಂಕೇತ ನೀಡುತ್ತಿದ್ದಾನಾ? ಹಾವು, ಆನೆ, ಅಥವಾ ತೀರಿಹೋದ ಹಿರಿಯರು ಕನಸಿನಲ್ಲಿ ಬಂದರೆ ಅದರ ಅರ್ಥವೇನು? ಯಾವ ಕನಸು ಬಿದ್ದರೆ ರಾಜಯೋಗ ಬರುತ್ತದೆ? ಈ ವಿಡಿಯೋದಲ್ಲಿ ಸ್ವಪ್ನ ಶಾಸ್ತ್ರದ 7 ರಹಸ್ಯಗಳು ಮತ್ತು ಕನಸು ಬಿದ್ದಾಗ ಏನು ಮಾಡಬೇಕು ಎಂಬ ನಿಯಮಗಳನ್ನು ಇವತ್ತಿನ ವಿಡಿಯೋದಲ್ಲಿ ತಿಳಿಯೋಣ. 00:00 - ಪೀಠಿಕೆ (ನಿದ್ರೆ ಮತ್ತು ಆತ್ಮ) 01:40 - ಸತ್ಯ ಮತ್ತು ಸುಳ್ಳಿನ ವಿವರ 02:08 - ಮೂರು ಸೂತ್ರಗಳು 03:44 - ರಾಮಾಯಣದ ಸಾಕ್ಷಿ 06:07 - ವಿಜ್ಞಾನ ಏನು ಹೇಳುತ್ತದೆ 07:53 - ಏಳು ಸಂಕೇತಗಳು 08:04 - ಹಾವು ಕನಸಿನಲ್ಲಿ ಬಂದರೆ 09:33 - ಬೆಟ್ಟ ಏರುವ ಹಾಗೆ ಕನಸಿನಲ್ಲಿ ಕಂಡರೆ 10:21 ಹಸು ಕನಸಿನಲ್ಲಿ ಬಂದರೆ 10:40 - ಮಳೆ ಅಥವಾ ನೀರು ಕನಸಿನಲ್ಲಿ ಬಂದರೆ 11:00 - ಆಕಾಶದಲ್ಲಿ ಹಾರುವ ಕನಸು ಬಂದರೆ 11:32 - ಕನಸಿನಲ್ಲಿ ದೇವಸ್ಥಾನ ಬಂದರೆ 12:05 - ಕನಸು ಕಂಡ ಮೇಲೆ ಏನು ಮಾಡಬೇಕು/ ಏನು ಮಾಡಬಾರದು 13:20 - ಕೆಟ್ಟ ಕನಸು ಬರದಿರಲು ಪರಿಹಾರ ಕನಸಿನಲ್ಲಿ ದೇವಾಲಯ ಬಂದರೆ ಏನರ್ಥ| ದೇವರು ನೀಡುವ ಎಚ್ಚರಿಕೆಯ ಸಂದೇಶ ಏನು ಎಂಬುದರ ಸಂಪೂರ್ಣ ಮಾಹಿತಿಗಾಗಿ ಈ ವೀಡಿಯೋವನ್ನು ಕೊನೆಯವರೆಗೂ ನೋಡಿ.👇   • ಕನಸಿನಲ್ಲಿ ದೇವರು ಬಂದರೆ ಏನರ್ಥ| ಸ್ವಪ್ನ ಶಾಸ್ತ್...