Перейти к содержимому

ನನ್ನ ಮೊದಲನೇ ವಿಡಿಯೋ youtube ನಲ್ಲಿ ಶ್ರೀ ಕ್ಷೇತ್ರ ಹೊನ್ನಾವ ಮಂತ್ರಾಲಯ ಮಂದಿರ ರಾಯರ ಆಶೀರ್ವಾಧದೊಂಧೀಗೆ

PEDALS

0:00 / 0:00

ನನ್ನ ಮೊದಲನೇ ವಿಡಿಯೋ youtube ನಲ್ಲಿ ಶ್ರೀ ಕ್ಷೇತ್ರ ಹೊನ್ನಾವ ಮಂತ್ರಾಲಯ ಮಂದಿರ ರಾಯರ ಆಶೀರ್ವಾಧದೊಂಧೀಗೆ

496 просмотров · 10 дней назад
PEDALS
2 подписчика
496 просмотров · 10 дней назад
ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯದ ಮಹತ್ವ ಏನು ಗೊತ್ತೆ..? Shri Kshetra Honnava Mantralaya Mandira #honnavamantralaya​ #honnavamantralayamandira​ #famoustemplesinkarnataka​ #mantralaya_raghavendraswamy​ #mantralaya​ #rayaru​ #guruji​ #gururagavendra​ Address: ಶ್ರೀ ಕ್ಷೇತ್ರ ಹೊನ್ನವ ಮಂತ್ರಾಲಯ ಮಂದಿರ ಹೊನ್ನಗನಹಟ್ಟಿ, ಮಾಗಡಿ ಮುಖ್ಯರಸ್ತೆ , ತಾವರೇ ಕೆರೆ ಹೋಬಳಿ , ಬೆಂಗಳೂರು - 562130 Ph: 8553800254/ 9663067154/8123378542 Google Map: https://maps.app.goo.g...​. Bus 🚌 number majestic to tavarekere (242B) stop honnaganhatti ತಾವರೆಕೆರೆ ಬಸ್ಸು ಹತ್ತಿ ಹೊನ್ನಗನಹಟ್ಟಿ ಇಳಿದು ಊರಿನ ಓಲಗೆ ಬನ್ನಿ Bus 🚌 number market to tavarekere (242) stop honnaganhatti ಬೆಳಿಗ್ಗೆ 6:00​ ರಿಂದ ಸಂಜೆ 7:30​ ರವರೆಗೆ ಕಾಯಿ ಕಟ್ಟುವ ಸಮಯ ಬೆಳಗ್ಗೆ 6:30​ ರಿಂದ 1:00​ರವರೆಗೆ ಸಂಜೆ 5:00​ ರಿಂದ ಸಂಜೆ 7ವರಗೆ ದೇವರು ಇದ್ದಾನೆ ಎಂದು ಕೆಲವರು ನಂಬುತ್ತಾರೆ ಕೆಲವರು ನಂಬುವುದಿಲ್ಲ..! ದೇವರನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಷಯ ಈ ವಿಡಿಯೋದಲ್ಲಿ ದೇವಸ್ಥಾನದ ಬಗ್ಗೆ ಮತ್ತು ಅಲ್ಲಿನ ವಿಶೇಷತೆ ಹಾಗೂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಜನರ ಅಭಿಪ್ರಾಯ ಸಂಗ್ರಹಿಸಿ ತಿಳಿಸಿದ್ದೇವೆ ಅಷ್ಟೇ..! ಅದರ ಹೊರತು ಬೇರೇನೂ ಇಲ್ಲ ಸೂಚನೆ ಇದು ಕಟ್ಟುಕಥೆ ಅಲ್ಲ ಕೆಲವರ ಜೀವನದಲ್ಲಿ ನಡೆದ ನೀಜ ಘಟನೆಗಳೇ ಈ ಕಥಾ ಹಂದರಕ್ಕೆ ಆಧಾರ, ಇದರ ಸತ್ಯ ಸತ್ಯತೆಗಳಿಗೆ ಯಾವುದೇ ವೈಜ್ಞಾನಿಕ ಸಮರ್ಥನೆ ಇಲ್ಲ, ಎಲ್ಲವೂ ಸಹ ನೋಡುಗರ ಗಮನಕ್ಕೆ ಬಿಟ್ಟದ್ದು , ನಮ್ಮ ವಾಹಿನಿಗೆ ಯಾವುದೇ ಮೂಡನಂಬಿಕೆಗಳನ್ನು ಎತ್ತಿ ಹಿಡಿಯುವ ಅಥವಾ ತೋರಿಸುವ ಉದ್ದೇಶವಿಲ್ಲ , ಬದಲಿಗೆ ಕೆಲವೊಂದು ನಿಲುಕದ ಅಗೋಚರ ಸಂಗತಿಗಳು ಜನರ ಅನುಭವಕ್ಕೆ ಬಂದಿರುತ್ತದೆ ಅದನ್ನು ತಿಳಿಸುವ ಪ್ರಯತ್ನ ಅಷ್ಟೇ