Перейти к содержимому

🍛 Home Meal |1/30|ತೆಂಗಿನಕಾಯಿ ಇಲ್ಲದೆ ಪುಳಿಮುಂಚಿ ಕೋಳಿ ಸುಕ್ಕ | Easy & Tasty Recipe #pulimunchi #chicken

Nanna Dina🌸

0:00 / 0:00

🍛 Home Meal |1/30|ತೆಂಗಿನಕಾಯಿ ಇಲ್ಲದೆ ಪುಳಿಮುಂಚಿ ಕೋಳಿ ಸುಕ್ಕ | Easy & Tasty Recipe #pulimunchi #chicken

217 просмотров · 8 дней назад
Nanna Dina🌸
63 подписчика
217 просмотров · 8 дней назад
ಇವತ್ತು ನಮ್ಮ ಮನೆಯಲ್ಲಿ ಮಾಡಿದ್ದು ತುಂಬಾ ರುಚಿಯಾದ 🌶️ ಪುಳಿಮುಂಚಿ ಕೋಳಿ ಸುಕ್ಕ 😋 ಈ recipeಯ ವಿಶೇಷ ಅಂದ್ರೆ ತೆಂಗಿನಕಾಯಿ ಬಳಸಿಲ್ಲ — ಮೆಣಸಿನಕಾಯಿ ಹಾಕಿ ತುಂಬಾ ಸುಲಭವಾಗಿ ಮಾಡಿದ್ದೇನೆ. ಮಣ್ಣಿನ ಮಡಿಕೆಯಲ್ಲಿ ಮಾಡಿದ ಈ ಕೋಳಿ ಸುಕ್ಕದ ರುಚಿ ಮತ್ತು ಪರಿಮಳವೇ ಬೇರೆ! ❤️ ನಿಮಗೂ ಈ recipe ಇಷ್ಟವಾದರೆ ಮನೆಯಲ್ಲಿ ಒಮ್ಮೆ try ಮಾಡಿ. Recipes: red chilly jeerige kothambari huli neerulli bellulli ವಿಡಿಯೋ ಇಷ್ಟವಾದರೆ Like 👍 ಮಾಡಿ, Channel Subscribe ಮಾಡಿ ಮತ್ತು ನಿಮ್ಮ support ಕೊಡ್ತೀರಾ ❤️ ವಿಡಿಯೋ ನೋಡಿದ್ದಕ್ಕೆ ತುಂಬಾ ಧನ್ಯವಾದಗಳು! 🙏 🎵 Music Credit: Piano Background Music – ARPMedia Music from Pixabay Pixabay – Piano Background Music⁠� #PulimunchiKoliSukka #KoliSukka #ChickenSukka #CoastalRecipe #MangaloreanRecipe #EasyChickenRecipe #ChickenRecipe #KannadaCooking #NoCoconutRecipe