ಹಳ್ಳಿ ಸ್ಟೈಲ್ ಅಕ್ಕಿ ರೊಟ್ಟಿ ರೆಸಿಪಿ | ಮನೆಯಲ್ಲಿ ಸುಲಭವಾಗಿ ಮಾಡಿ@aduge santhe channel
Aduge santhe
0:00 / 0:00
ಹಳ್ಳಿ ಸ್ಟೈಲ್ ಅಕ್ಕಿ ರೊಟ್ಟಿ ರೆಸಿಪಿ | ಮನೆಯಲ್ಲಿ ಸುಲಭವಾಗಿ ಮಾಡಿ@aduge santhe channel
39 просмотров · 12 дн. назад
Aduge santhe
25 подписчиков
39 просмотров · 12 дн. назад
ಹಳ್ಳಿ ಸ್ಟೈಲ್ ಗರಿಗರಿಯಾದ ಅಕ್ಕಿ ರೊಟ್ಟಿ ಮತ್ತು ಶೇಂಗಾ ಚಟ್ನಿ ಮಾಡುವ ಸುಲಭ ವಿಧಾನ! 😋
ಈ ವಿಡಿಯೋದಲ್ಲಿ ನೋಡಿ:
✅ ಗರಿಗರಿಯಾದ ಅಕ್ಕಿ ರೊಟ್ಟಿ ಮಾಡುವುದು ಹೇಗೆ
✅ ರುಚಿಯಾದ ಶೇಂಗಾ ಚಟ್ನಿ ಮಾಡುವುದು ಹೇಗೆ
✅ 10 ನಿಮಿಷದಲ್ಲಿ ಬೆಳಗಿನ ತಿಂಡಿ ರೆಡಿ!
ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು
ನೀರು, ಉಪ್ಪು
ಈರುಳ್ಳಿ, ಹಸಿಮೆಣಸಿನಕಾಯಿ
ಶೇಂಗಾ, ಹುರಿದ ಕಡಲೆಬೇಳೆ
ಇಷ್ಟವಾದರೆ LIKE 👍 ಮಾಡಿ, SHARE ಮಾಡಿ, SUBSCRIBE ಮಾಡಿ 🙏
ನಿಮ್ಮ ಅನಿಸಿಕೆ COMMENT ನಲ್ಲಿ ತಿಳಿಸಿ!
#ಅಕ್ಕಿರೊಟ್ಟಿ #AkkiRottiRecipe #KannadaCooking#subscribe #viralvideo #cooking channel #Halli style akki rooti