Pravachana Series on Adi Shankaracharya's Life, teachings and Contributions. Day - 4 - P2
Vedanta Amrutha | Aham Brahmaasmi | Kannada
0:00 / 0:00
Pravachana Series on Adi Shankaracharya's Life, teachings and Contributions. Day - 4 - P2
1 396 просмотров · Трансляция закончилась 1 год назад
Vedanta Amrutha | Aham Brahmaasmi | Kannada
3,06 тыс. подписчиков
1 396 просмотров · Трансляция закончилась 1 год назад
ಭರತ ಖಂಡದಲ್ಲಿ ಅನ್ಯಮತಗಳ ಪ್ರಾಬಲ್ಯ ಹೆಚ್ಚಾಗಿ ಅವಸಾನದತ್ತ ಸಾಗುತ್ತಿದ್ದ ಸನಾತನ ಧರ್ಮದ ಪುನರುತ್ಥಾನಕ್ಕಾಗಿ ಅವತರಿಸಿದ ಶ್ರೀ ಶಂಕರ ಭಗವತ್ಪಾದರು ದೇಶದ ಉದ್ದಗಲಕ್ಕೂ ಸಂಚರಿಸಿ ಸನಾತನ ಧರ್ಮದ ಸಂದೇಶಗಳನ್ನು ಬೋಧಿಸಿ, ಹಲವಾರು ಮತ-ಪಂಥಗಳೆಂದು ಹರಿದು ಹಂಚಿಹೋಗಿದ್ದ ಜನರಲ್ಲಿ ಸಾಮರಸ್ಯವನ್ನು ಮೂಡಿಸಿ ಏಕಾತ್ಮತೆಯ ಸಂದೇಶವನ್ನು ಸಾರಿ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿದರು.
ಶಂಕರ ಜಯಂತಿಯ ಈ ಶುಭ ಸಂದರ್ಭದಲ್ಲಿ ನಾವು ಈ ಉಪನ್ಯಾಸ ಸರಣಿಯ ಮೂಲಕ ನಾವು ಭಾರತೀಯತೆಗೆ ಮತ್ತು ಸನಾತನ ಧರ್ಮಕ್ಕೆ ಶ್ರೀ ಶಂಕರ ಭಗವತ್ಪಾದರು ನೀಡಿದಂತಹ ಅಮೂಲ್ಯ ಕೊಡುಗೆಯನ್ನು ತಿಳಿದುಕೊಳ್ಳೋಣ.