ಶ್ರಾವಣದ ವಿಶೇಷ 🙏 ಮನೆ ದೇವರ ದರ್ಶನಕ್ಕೆ ಕುಟುಂಬ ಸಮೇತ ಪ್ರಯಾಣ | ಗುಡ್ಡದ ಮಲ್ಲಾಪೂರ ವೀರಭದ್ರೇಶ್ವರ | Kannada Vlog
SantoshVlogs_7vh
0:00 / 0:00
ಶ್ರಾವಣದ ವಿಶೇಷ 🙏 ಮನೆ ದೇವರ ದರ್ಶನಕ್ಕೆ ಕುಟುಂಬ ಸಮೇತ ಪ್ರಯಾಣ | ಗುಡ್ಡದ ಮಲ್ಲಾಪೂರ ವೀರಭದ್ರೇಶ್ವರ | Kannada Vlog
24 просмотра · 4 дня назад
SantoshVlogs_7vh
113 подписчиков
24 просмотра · 4 дня назад
🙏 ಶ್ರಾವಣ ಮಾಸದ ವಿಶೇಷ ವ್ಲಾಗ್ 🙏
ನಮಸ್ತೆ ಸ್ನೇಹಿತರೇ ❤️
ಸ್ವಾಗತ, ಸುಸ್ವಾಗತ ನಮ್ಮ Santosh Vlogs ಚಾನೆಲ್‌ಗೆ.
ಇವತ್ತಿನ ವ್ಲಾಗ್‌ನಲ್ಲಿ ಶ್ರಾವಣ ಮಾಸದ ನಿಮಿತ್ತ ನಮ್ಮ ಮನೆ ದೇವರಾದ ಶ್ರೀ ವೀರಭದ್ರೇಶ್ವರ ಸ್ವಾಮಿಯ ದರ್ಶನಕ್ಕಾಗಿ ಕುಟುಂಬ ಸಮೇತರಾಗಿ ಮಾಡಿದ ವಿಶೇಷ ಪ್ರಯಾಣವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
ಈ ಪ್ರಯಾಣ ಗದಗದಿಂದ ನವಲ್ಗೊಂಡ → ನರ್ಗುಂದ → ಕೊಣ್ಣೂರು → ಗುಡ್ಡದ ಮಲ್ಲಾಪೂರದವರೆಗೆ ಸಾಗುತ್ತದೆ.
ಮಧ್ಯದಲ್ಲಿ ಕುಟುಂಬದವರನ್ನು ಪಿಕಪ್ ಮಾಡಿದ್ದು, ನವಲ್ಗೊಂಡದಲ್ಲಿ ಮಸಾಲಾ ದೋಸೆ ಟಿಫಿನ್ ಮಾಡಿದ್ದು, ದೇವಸ್ಥಾನಕ್ಕೆ ಬೇಕಾದ ಪೂಜಾ ಸಾಮಗ್ರಿಗಳನ್ನು ಖರೀದಿಸಿದ್ದು, ನಂತರ ಗುಡ್ಡದ ಮಲ್ಲಾಪೂರ ಕ್ಷೇತ್ರಕ್ಕೆ ತೆರಳಿ ವೀರಭದ್ರೇಶ್ವರ ಸ್ವಾಮಿ ಹಾಗೂ ಕಾಳಮ್ಮ ದೇವಿಯ ದರ್ಶನ ಪಡೆದು ಪೂಜೆ ಮಾಡಿಸಿಕೊಂಡ ಕ್ಷಣಗಳನ್ನು ಈ ವ್ಲಾಗ್‌ನಲ್ಲಿ ನೋಡಬಹುದು.
ಗುಡ್ಡದ ಮಲ್ಲಾಪೂರದ ಸುಂದರ ಪ್ರಕೃತಿ, ಹಸಿರು ವಾತಾವರಣ ಮತ್ತು ಕ್ಷೇತ್ರದ ಶಾಂತ ಅನುಭವವನ್ನು ಕೂಡ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. 🙏🌿
ವ್ಲಾಗ್ ನಿಮಗೆ ಇಷ್ಟವಾದರೆ ❤️
👍 Like ಮಾಡಿ
🔁 Share ಮಾಡಿ
🔔 Channel Subscribe ಮಾಡಿ
🙏 Bell Icon ಒತ್ತಿ
ನಿಮ್ಮ ಪ್ರೀತಿ ಮತ್ತು ಬೆಂಬಲವೇ ನಮ್ಮ ಮುಂದಿನ ವ್ಲಾಗ್‌ಗಳಿಗೆ ಪ್ರೇರಣೆ.
ಧನ್ಯವಾದಗಳು ಸ್ನೇಹಿತರೇ ❤️
ನಾನು ಸಂತೋಷ್ ಹಿರೇಮಠ
Santosh Vlogs
ಜೈ ಹಿಂದ್ 🇮🇳
ಜೈ ಕರ್ನಾಟಕ ಮಾತೆ ❤️
#SantoshVlogs #KannadaVlog #FamilyVlog #GadagVlog #GuddaMallapur #Veerabhadreshwara #SharavanaMasa #TempleVlog #KarnatakaVlog #TravelVlog #KannadaYouTuber #DevotionalVlog #KarnatakaTemples #Navalgund #Nargund