ಶ್ರೀ ಜುಂಜಪ್ಪ ಸ್ವಾಮಿ ಮಹಾಕಾವ್ಯ || ನಂಜಪ್ಪಯ್ಯನವರು ಹೇಳಿರುವ ಜುಂಜಪ್ಪನ ಕಥೆ ಭಾಗ -3
ಜಾನಪದ ಜಂಗಮ ಮಂಜುನಾಥ
0:00 / 0:00
ಶ್ರೀ ಜುಂಜಪ್ಪ ಸ್ವಾಮಿ ಮಹಾಕಾವ್ಯ || ನಂಜಪ್ಪಯ್ಯನವರು ಹೇಳಿರುವ ಜುಂಜಪ್ಪನ ಕಥೆ ಭಾಗ -3
8 942 просмотра · 1 мес. назад
ಜಾನಪದ ಜಂಗಮ ಮಂಜುನಾಥ
4,44 тыс. подписчиков
8 942 просмотра · 1 мес. назад
ಶ್ರೀ ಜುಂಜಪ್ಪ ಸ್ವಾಮಿ ಮಹಾಕಾವ್ಯ || ನಂಜಪ್ಪಯ್ಯನವರು ಹೇಳಿರುವ ಜುಂಜಪ್ಪನ ಕಥೆ ಭಾಗ -3
ಕಾಡುಗೊಲ್ಲರ ಆರಾಧ್ಯ ದೈವ ಶ್ರೀ ಜುಂಜಪ್ಪ ಸ್ವಾಮಿಯ ಮಹಾ ಕಾವ್ಯ ಭಾಗ-3
ಈ ಭಾಗದಲ್ಲಿ ಜುಂಜಪ್ಪ ಸ್ವಾಮಿಯು ಮಾರಣ್ಣ ಮೈಲಣ್ಣ ಮತ್ತು ತನ್ನ ಪ್ರೀತಿಯ ಹೋರಿ ಬಡ ಮೈಲನಿಗೆ ತನ್ನ ಏಳು ಗೂಡಿನ ದನಗಳನ್ನು ಒಪ್ಪಿಸಿ ತಾಯಿ ಮನೆಗೆ ಹೋಗಿ ಬುತ್ತಿ ತರುತ್ತೇನೆಂದು ತೆರಳಿರುವಾಗ ಮಾರಣ್ಣ ಮೈಲಣ್ಣ ಮತ್ತು ಬಡ ಮೈಲರು ಏಳು ಗೂಡಿನ ದನಗಳನ್ನು ಕೇಳಲು ರಂಗಪ್ಪನ ಕಾವಲಿನಲ್ಲಿ ಮೇಯಿಸುವಾಗ ಕಂಬೇರು ಹಟ್ಟಿಯಿಂದ ಜುಂಜಪ್ಪನ ಮಾವಂದಿರು ಚೇಳೂರಿಗೆ ಬಂದು ಚೇಳೂರು ರಂಗಪ್ಪನಿಗೆ ಜುಂಜಪ್ಪ ಮಾರಣ್ಣ ಮೈಲಣ್ಣರ ಮೇಲೆ ಚಾಡಿ ಹೇಳುವ ಕಥೆ