Перейти к содержимому

ಕನ್ನಡಕ್ಕಾಗಿ ಹೋರಾಟ, ಹೋರಾಟಗಾರರ ಒಡನಾಟ: ರಾ. ನಂ. ಚಂದ್ರಶೇಖರ ಮಾತು I The Kannada Movement and Its Activists

Prajavani | ಪ್ರಜಾವಾಣಿ

0:00 / 0:00

ಕನ್ನಡಕ್ಕಾಗಿ ಹೋರಾಟ, ಹೋರಾಟಗಾರರ ಒಡನಾಟ: ರಾ. ನಂ. ಚಂದ್ರಶೇಖರ ಮಾತು I The Kannada Movement and Its Activists

958 просмотров · 14 ч назад
Prajavani | ಪ್ರಜಾವಾಣಿ
458 тыс. подписчиков
958 просмотров · 14 ч назад
ಕರ್ನಾಟಕ ರಾಜ್ಯೋತ್ಸವದ ವಿಶೇಷವಾಗಿ ‘ಪ್ರಜಾವಾಣಿ’ ಹಮ್ಮಿಕೊಂಡಿರುವ ‘ಕರುನಾಡೋತ್ಸವ’ ಸರಣಿಯಲ್ಲಿ, ಕನ್ನಡಪರ ಹೋರಾಟಗಾರ ಮತ್ತು ಹಿರಿಯ ಲೇಖಕರಾದ ರಾ. ನಂ. ಚಂದ್ರಶೇಖರ ಅವರು ತಮ್ಮ ಹೋರಾಟದ ಬದುಕಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಕನ್ನಡ ಚಳವಳಿ, ಕನ್ನಡಪರ ಹೋರಾಟಗಾರರ ಜೊತೆಗಿನ ಒಡನಾಟ ಸೇರಿದಂತೆ ಹಲವು ಕುತೂಹಲಕಾರಿ ವಿಚಾರಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. Veteran Kannada Activist Ra. Na. Chandrashekhara Recalls His Journey in the Kannada Movement I The Kannada Movement and Its Activists: Ra. Na. Chandrashekhara Speaks I Untold Memories of the Kannada Movement | An Exclusive Conversation #ಪ್ರಜಾವಾಣಿಕರುನಾಡೋತ್ಸವ #ಕರುನಾಡೋತ್ಸವ #ಕರ್ನಾಟಕರಾಜ್ಯೋತ್ಸವ #ಕನ್ನಡರಾಜ್ಯೋತ್ಸವ #ಕನ್ನಡಚಳವಳಿ #ಕನ್ನಡಹೋರಾಟ #ರಾ.ನಂ.ಚಂದ್ರಶೇಖರ #ಕನ್ನಡಪರಹೋರಾಟ #ಕನ್ನಡನಾಡುನುಡಿ #ಪ್ರಜಾವಾಣಿ #ವಿಶೇಷಸಂದರ್ಶನ #karnatakarajyotsava #prajavanikarunodotsava #KannadaRajyotsava #KannadaMovement #KannadaActivist #KannadaLanguage #KannadaLiterature #KannadaPride #RaNaChandrashekhara #Prajavani #SpecialInterview ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net   ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani   ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani   ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947