Перейти к содержимому

ನೋಡು ನೋಡು ಗೋಪಿ ನಿನ್ನ ಮಗನ ಲೂಟಿಯ| by Shanbhog Sisters|

Shanbhog Sisters

0:00 / 0:00

ನೋಡು ನೋಡು ಗೋಪಿ ನಿನ್ನ ಮಗನ ಲೂಟಿಯ| by Shanbhog Sisters|

2 856 просмотров · 2 дня назад
Shanbhog Sisters
22,6 тыс. подписчиков
2 856 просмотров · 2 дня назад
ನೋಡು ನೋಡು ಗೋಪಿ ನಿನ್ನ ಮಗನ ಲೂಟಿಯ ಮಾಡುತಾನೆ ಮನೆಗೆ ಬಂದು ಬಹಳ ಚೇಷ್ಟೆಯ ॥ ಪ ॥ ಮಾನಿನಿಯರೊಳಗೆ ಪೋಪಾಟವೇನಿದು ಮಾನವನ್ನು ಕಳೆದ ಪರಿಯ ಹೇಳತೀರದು ॥ ೧ ॥ ಪಿಡಿದ ಸೆರಗ ಬಿಡನು ಇನ್ನು ಏನ ಮಾಡಲಿ ತಡೆಯಲಾರೆವಮ್ಮ ಕೇಳೆ ಇವನ ಹಾವಳಿ ॥ ೨ ॥ ಇನ್ನು ಚೆನ್ನಕೇಶವ ಕದಳಿಯ ಶ್ರೀ ರಂಗನ ಬಣ್ಣನೆಯ ಮಾತ ಕೇಳಿ ಬಿಡುವೆ ಪುರುಷನ ॥ ೩ ॥