Polali#ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಅ.17ರಂದು ಸಾಂಸ್ಕೃತಿಕ ಕಾರ್ಯಕ್ರಮ
Suddi9
0:00 / 0:00
Polali#ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಅ.17ರಂದು ಸಾಂಸ್ಕೃತಿಕ ಕಾರ್ಯಕ್ರಮ
12 354 просмотра · Трансляция закончилась 18 ч назад
Suddi9
22,4 тыс. подписчиков
12 354 просмотра · Трансляция закончилась 18 ч назад
Polali#ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಅ.17ರಂದು ಸಾಂಸ್ಕೃತಿಕ ಕಾರ್ಯಕ್ರಮಸಂಜೆ ಗಂಟೆ 4.00 ರಿಂದ ಸಂಜೆ ಗಂಟೆ 06.00 ರತನಕ ವಿಶಾಲ ಯಕ್ಷಗಾನ ಕಲಾ ಬಳಗ ನಂದಳಿಕೆ, ಕಾರ್ಕಳ ತಾಲೂಕು ಇವರಿಂದ “ಯಕ್ಷಗಾನ ತಾಳಮದ್ದಲೆ- ಸುಧಾಮ ಚರಿತ್ರೆ"
ಸಂಜೆ ಗಂಟೆ 6.00 ರಿಂದ ರಾತ್ರಿ ಗಂಟೆ 07.00 ರತನಕ ಕುಮಾರಿ ನಿಮಿಷಾ ಶೆಣೈ ಗಾನ ನೃತ್ಯ ಅಕಾಡೆಮಿ ಮಂಗಳೂರು ಇವರಿಂದ
"ಭರತ ನಾಟ್ಯ" ರಾತ್ರಿ ಗಂಟೆ 7.00 ರಿಂದ ರಾತ್ರಿ ಗಂಟೆ 08.00 ರತನಕ ಗಾನ ನೃತ್ಯ ಅಕಾಡೆಮಿ ಮಂಗಳೂರು - ವಿಧುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಕ್ಷೆಯವಾರ ದ್ವಿತಿ ಡಿ.ಶೆಟ್ಟಿ ಹಾಗೂ ಶ್ರಾವಣಿ ಕೆ ಭಟ್ ಇವರಿಂದ ಇವರಿಂದ "ಭರತ ನಾಟ್ಯ"
ರಾತ್ರಿ ಗಂಟೆ 8.00 ರಿಂದ ರಾತ್ರಿ ಗಂಟೆ 10.00 ರತನಕ ಶ್ರೀ ಹಂಸನಿನಾದ ಸಂಗೀತ ತಂಡ-ಆಕಾಶವಾಣಿ ಕಲಾವಿದ, ಚಲನಚಿತ್ರ ಹಿನ್ನೆಲೆ ಗಾಯಕ ಶ್ರೀ ಬಿ. ರಾಜೇಶ್ ರಾವ್ ಮತ್ತು ಸಂಗೀತ ಬಾಲಚಂದ್ರ ಇವರಿಂದ" ಸಂಗೀತ ಕಾರ್ಯಕ್ರಮ"