Перейти к содержимому

🥇 ಕುಂದಗೋಳದೊಳಗೆ ಅಡಗಿರುವ ಸಾವಿರ ವರ್ಷಗಳ ಕಥೆ! 😱 | ಒಂದು ಊರು ಹಲವು ಧ್ವನಿಗಳು | Sharanappa Gollar

Sharanappa Gollar

0:00 / 0:00

🥇 ಕುಂದಗೋಳದೊಳಗೆ ಅಡಗಿರುವ ಸಾವಿರ ವರ್ಷಗಳ ಕಥೆ! 😱 | ಒಂದು ಊರು ಹಲವು ಧ್ವನಿಗಳು | Sharanappa Gollar

79 204 просмотра · 3 недели назад
Sharanappa Gollar
48,7 тыс. подписчиков
79 204 просмотра · 3 недели назад
ಕುಂದಗೋಳ… ಸಾಮಾನ್ಯ ಪಟ್ಟಣವಲ್ಲ, ಸಾವಿರಾರು ವರ್ಷಗಳ ಇತಿಹಾಸವನ್ನು ತನ್ನೊಳಗೆ ಇಟ್ಟುಕೊಂಡಿರುವ ಊರು! 🏛️ ಈ ವಿಡಿಯೋದಲ್ಲಿ ಕುಂದಗೋಳದ ಹೆಸರಿನ ಹಿನ್ನೆಲೆ, ಶಂಭುಲಿಂಗೇಶ್ವರ ದೇವಸ್ಥಾನ, ಧಾರ್ಮಿಕ–ಸಾಂಸ್ಕೃತಿಕ ಪರಂಪರೆ, ಶಿಶುನಾಳ ಶರೀಫರ ಸಂಪರ್ಕ, ಶಿಕ್ಷಣದ ಇತಿಹಾಸ, ಸವಾಯಿ ಗಂಧರ್ವ–ಭೀಮಸೇನ ಜೋಷಿ–ಗಂಗೂಬಾಯಿ ಹಾನಗಲ್ ಅವರ ಸಂಗೀತ ಪರಂಪರೆ ಹಾಗೂ ಎಸ್.ಆರ್. ಬೊಮ್ಮಾಯಿಯವರ ರಾಜಕೀಯ ಪಯಣದ ಬಗ್ಗೆ ತಿಳಿಯೋಣ. ಇತಿಹಾಸ ಕಲ್ಲಿನಲ್ಲಷ್ಟೇ ಅಲ್ಲ… ಸ್ವರದಲ್ಲಿಯೂ ಇದೆ! 🎶 #ಕುಂದಗೋಳ #Kundgol #ಕರ್ನಾಟಕಇತಿಹಾಸ #ಸವಾಯಿಗಂಧರ್ವ #ಭೀಮಸೇನಜೋಷಿ #ಕುಂದಗೋಳ #Kundgol #Kundagol #ಕರ್ನಾಟಕಇತಿಹಾಸ #ಕರ್ನಾಟಕ #ಸವಾಯಿಗಂಧರ್ವ #ಭೀಮಸೇನಜೋಷಿ #ಗಂಗೂಬಾಯಿಹಾನಗಲ್ #ಕನ್ನಡವ್ಲಾಗ್ #ಇತಿಹಾಸದಕಥೆಗಳು #information #katnataka #kannada #sharanaru #sharanappagollar #vlog #vlogsvideo #vlogs