ಅಮ್ಮನ ಕೊನೆ ಆಸೆ ಮತ್ತು ಬಾಲ್ಯದ ಯಕ್ಷಗಾನದಿಂದ ಪಡೆದ ಆ ಕ್ಷಣ - ಅಶ್ವಿನಿ ಕೊಂಡದಕುಳಿ ಪೋಡ್’ಕಾಸ್ಟ್
Vijay Karnataka | ವಿಜಯ ಕರ್ನಾಟಕ
0:00 / 0:00
ಅಮ್ಮನ ಕೊನೆ ಆಸೆ ಮತ್ತು ಬಾಲ್ಯದ ಯಕ್ಷಗಾನದಿಂದ ಪಡೆದ ಆ ಕ್ಷಣ - ಅಶ್ವಿನಿ ಕೊಂಡದಕುಳಿ ಪೋಡ್’ಕಾಸ್ಟ್
3 330 просмотров · 16 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
3 330 просмотров · 16 ч назад
ತಾಯಿ ತೀರಿಹೋದ ಮೇಲೆ ತಿಳಿದ ಸತ್ಯ! ಬಾಲ್ಯದಿಂದ ಯಕ್ಷಗಾನದ ಚೌಕಿಯವರೆಗೆ ಅಶ್ವಿನಿ ಕೊಂಡದಕುಳಿ | The Truth Revealed After Mother's Passing: From Childhood to the Yakshagana Chowki, Ashwini Kondadakuli | Vijay Karnataka
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಸರುವಾಸಿಯಾದ ಪ್ರಸಿದ್ದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಪುತ್ರಿಯಾಗಿರುವ ಅಶ್ವಿನಿ ಕೊಂಡದಕುಳಿ ಕೂಡಾ ಹವ್ಯಾಸಿ ಯಕ್ಷಗಾನ ಕಲಾವಿದೆ. ಮನೆತನದ ಹಲವರು ಯಕ್ಷಗಾನದಲ್ಲೇ ತೊಡಗಿಸಿಕೊಂಡಿದ್ದರಿಂದ, ಬಾಲ್ಕದಿಂದಲೇ ಇವರಿಗೆ ಈ ಕಲೆಯ ಮೇಲೆ ಹೆಚ್ಚಿನ ಒಲವು. ತಂದೆ ತನ್ನನ್ನು ಯಕ್ಷಗಾನ ಕಲಾವಿದೆಯನ್ನಾಗಿ ಪಳಗಿಸಿದ್ದು ಹೇಗೆ ಎನ್ನುವುದನ್ನು ಅಶ್ವಿನಿ ಕೊಂಡದಕುಳಿ, ಸಂದರ್ಶನದ ವೇಳೆ ವಿವರಿಸಿದ್ದಾರೆ. ಯಕ್ಷಗಾನ ಕಾರ್ಯಕ್ರಮ ನೀಡುತ್ತಿದ್ದ ವೇಳೆ, ಉಂಟಾದ ಅವಿಸ್ಮರಣೀಯ ಘಟನೆಗಳನ್ನು, ರಂಗ ಕಥನ ಪೋಡ್’ಕಾಸ್ಟ್ ಸರಣಿಯಲ್ಲಿ ವಿವರಿಸಿದ್ದಾರೆ.
How did renowned Yakshagana exponent Kondadakuli Ramachandra Hegde train his daughter Ashwini into a passionate stage artist? Uncovering exclusive podcast highlights, traditional art journeys, and unforgettable stage memories on Vijaya Karnataka Web!
ಅಪ್ಪ ರೋಲ್ ಮಾಡೆಲ್, ಅವಕಾಶ ಸಿಕ್ಕಿದ್ದಕ್ಕೆ ನನ್ನ ಪರಿಶ್ರಮವೂ ಇದೆ - ಅಶ್ವಿನಿ ಕೊಂಡದಕುಳಿ ಪೋಡ್’ಕಾಸ್ಟ್ | Father Is My Role Model, My Hard Work Also Played a Part When Opportunity Knocked – Ashwini Kondadakuli Podcast | #Yakshagana #AshwiniKondadakuli #RangakathanaPodcast #CoastalArt #TraditionalCulture #FolkArt #KarnatakaHeritage
00:00 ವೀಡಿಯೊದ ಆರಂಭ
01:48 ಬಾಲ್ಯದ ದಿನಗಳು
02:42 ಯಕ್ಷಗಾನ ಕಲೆ ರಕ್ತಗತವಾದ ಬಗೆ
04:30 ಮೊದಲ ಅಭ್ಯಾಸದ ಕುರಿತು ರೋಚಕ ನೆನಪುಗ
06:18 ತಾಯಿಯ ಕೊನೆಯ ಆಸೆಯನ್ನು ಈಡೇರಿಸಲು ತೆಗೆದುಕೊಂಡ ಮಹತ್ವದ ನಿರ್ಧಾರ
08:06 ಸಾರ್ವಜನಿಕ ರಂಗಮಂಚದ ಮೇಲೆ ಹೆಜ್ಜೆ ಇಟ್ಟಾಗ ಆದ ಅನುಭವ.
10:48 ಹವ್ಯಾಸಿ ಯಕ್ಷಗಾನ ಕಲಾವಿದೆಯಾಗಿ ಗುರುತಿಸಿಕೊಳ್ಳುವಲ್ಲಿ ಸಿಕ್ಕ ಪ್ರೋತ್ಸಾಹ
13:30 ತಂದೆ ಕೊಂಡದಕುಳಿ ರಾಮಚಂದ್ರ ಹೆಗಡೆ
16:12 ಯಕ್ಷಗಾನದ ಪ್ರಸಂಗಗಳ ಆಯ್ಕೆ
18:00 ಕಲೆ ಮತ್ತು ಶಿಕ್ಷಣವನ್ನು ಒಟ್ಟಿಗೆ ಮುನ್ನಡೆಸಲು ಪಟ್ಟ ಪರಿಶ್ರಮ
20:42 ವೇದಿಕೆ ಹತ್ತುವ ಮುನ್ನ ಮನಸ್ಸಿನಲ್ಲಿ ಮೂಡುವ ಭಾವನೆ
23:24 ಕಲೆಯ ಉಳಿವಿನ ಕುರಿತು ಚಿಂತನೆ
25:12 ಹೊಸ ಕಲಾವಿದರಿಗೆ ನೀಡುವ ಸಂದೇಶ.
27:00 ವೀಡಿಯೊದ ಮುಕ್ತಾಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share