Перейти к содержимому

ಈ ಊರಲ್ಲಿ ರಸ್ತೇನೇ ಇಲ್ಲ !!! ನೀರಲ್ಲೇ ಓಡಾಟ | Netherlands Kannada Vlogs

Latha's Life и team kannadaka

0:00 / 0:00

ಈ ಊರಲ್ಲಿ ರಸ್ತೇನೇ ಇಲ್ಲ !!! ನೀರಲ್ಲೇ ಓಡಾಟ | Netherlands Kannada Vlogs

2 080 просмотров · 3 месяца назад
Latha's Life и team kannadaka
2 080 просмотров · 3 месяца назад
ಹಲೋ ಸ್ನೇಹಿತರೇ... ತುಂಬಾ ದಿನದ ನಂತರ ಮತ್ತೆ ಬಂದಿದ್ದೇವೆ... ನಾವು ನೆದರ್‌ಲ್ಯಾಂಡ್ಸ್‌ನ ಹಳ್ಳಿಗಳ ಕಡೆ ಒಂದು ಭೇಟಿನೀಡಿದ್ದೇವೆ! ನಿಮಗೂ ಅದರ ಪರಿಚಯ ಮಾಡಿಸುವ ಪ್ರಯತ್ನ ಈ ವ್ಲಾಗ್. , ಇಲ್ಲಿನ ನಿಜವಾದ ಹಳ್ಳಿ ಜೀವನದ ಜೀವನಶೈಲಿ, ನೈಸರ್ಗಿಕ ಸೌಂದರ್ಯ , ಮತ್ತು ಸ್ನೇಹಿತರ ಜೊತೆ ಮಾಡಿದ ಒಂದು ಸವಾರಿ – ಎಲ್ಲವನ್ನೂ ಈ ವ್ಲಾಗ್‌ನಲ್ಲಿ ನಿಮ್ಮೊಡನೆ ಹಂಚಿಕೊಂಡಿದ್ದೇವೆ. ನಮ್ಮ ಈ ನೆದರ್ಲ್ಯಾಂಡ್ಸ್ ಪಯಣಕ್ಕೆ ಸಾಥ್ ನೀಡಿದ ಅರುಣ್ ಮತ್ತು ಸುಮ ದಂಪತಿಗಳಿಗೆ ತುಂಬು ಹೃದಯದ ಧನ್ಯವಾದಗಳು 😍🙏 🎥 ನಮ್ಮೊಂದಿಗೆ ಈ ಹಳ್ಳಿಯ ಶಾಂತಿಯುತ ವಾತಾವರಣವನ್ನು ಅನುಭವಿಸಿ! 💚 ದಯವಿಟ್ಟು ಲೈಕ್, ಶೇರ್ ಮತ್ತು ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿಕೊಳ್ಳಿ! #NetherlandsVillage #KannadaVlog #VillageLife #BoatRide #ಗ್ರಾಮಜೀವನ #KannadaTravelVlog #zaanseschans Join us as we explore a peaceful village in the Netherlands! 🌿🚤 In this vlog, we take you through the heart of Dutch countryside life – lush green farms, friendly cattle, and a glimpse into the simple and serene lifestyle of the villagers. We also enjoyed a beautiful boat ride through the calm canals, surrounded by nature. Experience rural Netherlands like never before – peaceful, authentic, and truly refreshing! 📌 Don’t forget to Like, Share, and Subscribe for more travel stories! 🎥 Watch till the end for some unforgettable village scenes! #NetherlandsVillage #VillageLife #BoatRide #DutchCountryside #TravelVlog #FamilyVlog #giethoorn #kannadavlogs