
Идёт прямой эфир
Трансляции Youvio пока не открывает — они идут другим способом доставки, чем обычные видео. Записи завершённых эфиров и остальные ролики работают как всегда.
Farmers Protest | ಜೈಲ್ ಭರೋ ಚಳವಳಿಗೆ ಪೊಲೀಸರ ತಡೆ! | Sugarcane Farmers Protest in Belagavi
В эфиреСейчас смотрят: 14 · Трансляция началась 6 часов назад
PNS Raj News Kannada 24x7
54 тыс. подписчиков
Сейчас смотрят: 14 · Трансляция началась 6 часов назад
Sugarcane Farmers Protest in Belagavi | ಜೈಲ್ ಭರೋ ಚಳವಳಿಗೆ ಪೊಲೀಸರ ತಡೆ! ಚೂನಪ್ಪ ಪೂಜಾರಿ ವಶಕ್ಕೆ | PNS Raj News Kannada
ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ ಮತ್ತೆ ತೀವ್ರಗೊಂಡಿದೆ. ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು ಜೈಲ್ ಭರೋ ಚಳವಳಿಗೆ ಮುಂದಾಗಿದ್ದು, ಪ್ರತಿಭಟನಾ ರ್ಯಾಲಿಯನ್ನು ತಡೆಯಲು ಪೊಲೀಸರು ಯತ್ನಿಸಿದ್ದಾರೆ. ರೈತ ಮುಖಂಡ ಚೂನಪ್ಪ ಪೂಜಾರಿ ಸೇರಿದಂತೆ ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿಯ ಮುಕ್ತಿಮಠದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಬೆಳಗಾವಿಯಲ್ಲಿ ಕಬ್ಬು ಹೋರಾಟ ಮತ್ತಷ್ಟು ತೀವ್ರವಾಗುತ್ತಾ? ರೈತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಾ? ಸಂಪೂರ್ಣ ವರದಿ ವೀಕ್ಷಿಸಿ.
#sugarcanefarmers #sugarcaneprotest #belagavi #farmersprotest #chunappapoojari #jailbharo #karnatakafarmers #farmersnews #sugarcaneprice #karnatakanews #belagavinews #breakingnews #rajnewskannada #pnsrajnewsnnadanews
Join Our WhatsApp Channel: https://whatsapp.com/channel/0029VbDX...
---------------------------------------------
FOR MORE UPDATES • ಕ್ಷಣಕ್ಷಣದ ಕನ್ನಡ ಸುದ್ದಿಗಳು, ಕನ್ನಡ ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ PNS ರಾಜ್ ನ್ಯೂಸ್ ಕನ್ನಡ 2X47 ಸೋಶಿಯಲ್ ಮೀಡಿಯಾ ಫಾಲೋ ಮಾಡಿ..,
👉 SUBSCRIBE TO PNS RAJ NEWS KANNADA ► / @pnsrajnewskannada24x7
👉 READ MORE ON WEBSITE ► https://rajnewskannada.com
👉 LIKE US ON FACEBOOK ► / pnsrajnewskannada
👉 FOLLOW US ON X ► https://x.com/rajnewskan33186
👉 FOLLOW US ON INSTAGRAM ► / rajnewskannada24x7
---------------------------------------------
👉 PNS RAJ NEWS KANNADA 24x7 (PNS ರಾಜ್ ನ್ಯೂಸ್ ಕನ್ನಡ 24x7) delivers fast, accurate, and reliable news updates from Karnataka and across India.
🔔 Turn on the bell icon so you never miss important news
👍 Like, comment, and share to support independent journalism
---------------------------------------------