ದ್ರೌಪದೀ ಪ್ರತಾಪ - ಯಕ್ಷಗಾನ ಬಯಲಾಟ | ಕಟೀಲು ಮೇಳ | Draupadi Prathapa | Kateel Mela | Yakshagana
Diwanagraphy
0:00 / 0:00
ದ್ರೌಪದೀ ಪ್ರತಾಪ - ಯಕ್ಷಗಾನ ಬಯಲಾಟ | ಕಟೀಲು ಮೇಳ | Draupadi Prathapa | Kateel Mela | Yakshagana
2 320 просмотров · 1 день назад
Diwanagraphy
30,4 тыс. подписчиков
2 320 просмотров · 1 день назад
ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು ಮೇಳ
23-03-2026 ದಂದು "ಕಲ್ಪವೃಕ್ಷ", ಸೋಮನಾಥಧಾಮ, ಪೆರ್ಮುದೆ, ಬಜಪೆ ಎಂಬಲ್ಲಿ ಶ್ರೀ ಶೇಖರ ಶೆಟ್ಟಿ ಮತ್ತು ಸಹೋದರರ ವತಿಯಿಂದ ಸಂಪನ್ನಗೊಂಡ ಪೌರಾಣಿಕ ಯಕ್ಷಗಾನ ಬಯಲಾಟ
ಪ್ರಸಂಗ: ದ್ರೌಪದೀ ಪ್ರತಾಪ
ಕವಿ: ಕಡಂದಲೆ ಬಿ. ರಾಮರಾವ್
ಹಿಮ್ಮೇಳ:
ಪದ್ಯಾಣ ಗೋವಿಂದ ಭಟ್ | ಪ್ರಫುಲ್ಲಚಂದ್ರ ನೆಲ್ಯಾಡಿ
ವೇಣು ಮಾಂಬಾಡಿ | ತಿರುಮಲೇಶ್ ಅಳಿಕೆ
ಸುಜನ್ ಅಳಿಕೆ | ಮೋನಪ್ಪ ಗೌಡ
ಮುಮ್ಮೇಳ:
ಭೀಮ - ಯಶೋಧರ ಪಂಜ
ಅರ್ಜುನ - ನಿತಿನ್ ಕುತ್ತೆತ್ತೂರು
ಬಲರಾಮ - ಸುಣ್ಣಂಬಳ ವಿಶ್ವೇಶ್ವರ ಭಟ್
ಶ್ರೀಕೃಷ್ಣ - ರವಿ ಕುಮಾರ್ ಮುಂಡಾಜೆ
ದ್ರೌಪದೀ - ಗುರುತೇಜಕೃಷ್ಣ ಒಡಿಯೂರು
ನಾರದ - ಸಂದೇಶ್ ಬೆಳ್ಳೂರು
ಈಶ್ವರ - ರವಿಶಂಕರ ಕಾವೂರು
ಸುಭದ್ರೆ - ಸಂಜಯ್ ಬಜಾಲ್
ಹನೂಮಂತ - ರಕ್ಷಿತ್ ಕುಮಾರ್
ಮನ್ಮಥ - ಅಕ್ಷಯ್ ಮಿಜಾರು
ಚಂಡಿ - ಶ್ರೇಯಸ್ ರಾವ್
ಪಾರ್ವತಿ - ಸುಕೇಶ್ ಮಡಾಮಕ್ಕಿ
ಕಾಳಿ - ಶ್ರೇಯಸ್ ಕಿಲೆಂಜೂರು
ಯಾದವರು - ಸುಚೇಂದ್ರ ಸರಪಾಡಿ, ಆದಿತ್ಯ ಮಾಂಟ್ರಾಡಿ
ವಿಡಿಯೋ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
Diwanagraphy | 8722240511
ಚಿತ್ರಕೃಪೆ: ಮಂಥನ್ ಆರ್ಡಿ
#ಯಕ್ಷರಂಗ #ಕಟೀಲುಮೇಳ #ದ್ರೌಪದೀಪ್ರತಾಪ