Перейти к содержимому

ಶ್ರೀ ಕೃಷ್ಣ ನಾಮಾಮೃತ | ಹರಿದಾಸರ 15 ಅಮೃತ ಕೀರ್ತನೆಗಳು | Krishna Kannada Devotional Songs Collection

soul sangeetha

0:00 / 0:00

ಶ್ರೀ ಕೃಷ್ಣ ನಾಮಾಮೃತ | ಹರಿದಾಸರ 15 ಅಮೃತ ಕೀರ್ತನೆಗಳು | Krishna Kannada Devotional Songs Collection

11 481 просмотр · 2 месяца назад
soul sangeetha
5,56 тыс. подписчиков
11 481 просмотр · 2 месяца назад
🙏 ಶ್ರೀಕೃಷ್ಣಾರ್ಪಣಮಸ್ತು 🙏 "ಸೋಲ್ ಸಂಗೀತ - ಶ್ರೀ ಕೃಷ್ಣ ನಾಮಾಮೃತ" ಭಕ್ತಿಗೀತೆಗಳ ಆಲ್ಬಂನಲ್ಲಿ ಕನ್ನಡ ಭಕ್ತಿ ಸಾಹಿತ್ಯದ ಮಹಾನ್ ಹರಿದಾಸರಾದ ಕನಕದಾಸರು, ಪುರಂದರದಾಸರು, ವಾದಿರಾಜರು, ಜಗನ್ನಾಥದಾಸರು ಹಾಗೂ ವಿಜಯದಾಸರು ರಚಿಸಿದ ಅಮೂಲ್ಯ ಹದಿನೈದು ಕೃಷ್ಣ ಕೀರ್ತನೆಗಳನ್ನು ಒಂದೇ ಸಂಕಲನದಲ್ಲಿ ನಿಮ್ಮ ಮುಂದಿಡಲಾಗಿದೆ. ಈ ಕೀರ್ತನೆಗಳು ಭಕ್ತಿ, ತತ್ವ, ವೈರಾಗ್ಯ ಹಾಗೂ ಶ್ರೀಕೃಷ್ಣನ ದಿವ್ಯ ಲೀಲೆಗಳ ಸುವಾಸನೆಯನ್ನು ಹೊತ್ತು ತರುತ್ತವೆ. 🎶 ಈ ಸಂಕಲನದಲ್ಲಿರುವ ಪ್ರಮುಖ ಕೀರ್ತನೆಗಳು: ✅ ಈತನೀಗ ವಾಸುದೇವನು... -ಕನಕ ದಾಸರು 00:00 - 06:52 ✅ ರಂಗನ ಕುಣಿಸುವರು -ಪುರಂದರದಾಸರು 06:53 - 12:14 ✅ ಕಾಯೋ ಕರುಣಾಕರನೆ... -ಕನಕ ದಾಸರು 12:16 - 17:45 ✅ ಅಪಮಾನವಾದರೆ ಒಳಿತೋ -ಪುರಂದರದಾಸರು 17:48 - 23:49 ✅ ಅಂಗಿ ತೊಟ್ಟೇನೆ ಗೋಪಿ -ಪುರಂದರದಾಸರು 23:50 - 29:07 ✅ ಅರಿಯರು ಮನುಜರು ಅರಿತೂ -ಪುರಂದರದಾಸರು 29:08 - 35:36 ✅ ಬೆಳಗು ಜಾವದಿ ಬಾರೋ ಹರಿಯೇ - ವಾದಿರಾಜರು 35:38 - 41:09 ✅ ಶ್ರೀ ಕೃಷ್ಣ ಎನ್ನಿರೊ.... -ಕನಕ ದಾಸರು 41:11 - 46:06 ✅ ಅಕೋ ಹಾಗಿಹನೆ ಇಕೊ ಹೀಗಿಹನೆ -ಪುರಂದರದಾಸರು 46:09 -50:41 ✅ ದಿಮ್ಮಿ ಸಾಲೆ ರಂಗ.... - ವಾದಿರಾಜರು 50:42 - 55:48 ✅ ಬಾರೋ ಬ್ರಹ್ಮಾದಿ ವಂದ್ಯಾ.... -ಪುರಂದರದಾಸರು 55:51 - 1:00:00 ✅ ದಾರಿ ಯಾವುದಯ್ಯ ವೈಕುಂಠಕೆ -ಪುರಂದರದಾಸರು 1:00:02 - 1:05:47 ✅ ಬಲು ರಮ್ಯವಾಗಿದೆ ಶ್ರೀ ಹರಿಯ ಮಂಚ - ಜಗನ್ನಾಥದಾಸರು 1:05:50 - 1:10:47 ✅ ಬಂದು ನಿಲ್ಲೋ ಕಣ್ಣ ಮುಂದೆ - ವಿಜಯದಾಸರು 1:10:48 - 1:16:00 ✅ ದಾಸನ ಮಾಡಿಕೊ ಎನ್ನ - ಪುರಂದರದಾಸರು 1:16:02 - 1:22:26 🌿 ಈ ಭಕ್ತಿಗೀತೆಗಳನ್ನು ಪ್ರತಿದಿನ ಕೇಳಿದರೆ ಮನಸ್ಸಿಗೆ ಶಾಂತಿ, ಭಕ್ತಿ ಮತ್ತು ಆತ್ಮಸಂತೃಪ್ತಿ ದೊರೆಯುತ್ತದೆ. ನೀವೂ ಕೇಳಿ, ನಿಮ್ಮ ಪರಿಚಿತ ಕೃಷ್ಣ ಭಕ್ತರಿಗೂ ಇದನ್ನು ಕೇಳಿಸಿ. 🙏 ಈ ಭಕ್ತಿಗೀತೆಗಳು ನಿಮಗೆ ಇಷ್ಟವಾದರೆ Like 👍 ಮಾಡಿ, Share ಮಾಡಿ ಮತ್ತು ಸೋಲ್ ಸಂಗೀತ ಯುಟ್ಯೂಬ್‌ ಚಾನೆಲ್‌ಗೆ Subscribe ಆಗಿ. 🔔 ಕನ್ನಡದ ಹೊಸ ಭಕ್ತಿಗೀತೆಗಳಿಗಾಗಿ Bell Icon ಒತ್ತುವುದನ್ನು ಮರೆಯಬೇಡಿ. ಇನ್ನಷ್ಟು ಶ್ರೀಕೃಷ್ಣ ಭಕ್ತಿಗೀತೆಗಳನ್ನು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ :    • ಎನಗೂ ಆಣೆ ರಂಗ ನಿನಗೂ ಆಣೆ... | Purandara Dasa...   #SoulSangeetha #SriKrishnaNamamrutha #krishnasongs #KrishnaBhakti #PurandaraDasaru #Kanakadasaru #Vadirajaru #JagannathaDasaru #VijayaDasaru #ಪುರಂದರದಾಸರು #ಕನಕದಾಸರು #ಜಗನ್ನಾಥದಾಸರು #ಶ್ರೀಕೃಷ್ಣನಾಮಾಮೃತ #HaridasaKeerthanegalu #KrishnaBhajane #KannadaBhaktiGeethegalu #GovindaNamavali #BhaktiSangeetha #KannadaDevotionalSongs Sri Krishna Namamrutha, Krishna Songs Kannada, Kannada Devotional Songs, Purandara Dasa Songs, Kanakadasa Songs, Vadiraja Songs, Jagannatha Dasa Songs, Vijaya Dasa Songs, Haridasa Keerthanegalu, Krishna Bhakti Songs, Kannada Bhakti Geethegalu, Soul Sangeetha, Krishna Bhajane, Govinda Songs, Lord Krishna Songs, Kannada Krishna Songs, Krishna Devotional Music, Bhakti Songs Kannada, Krishna Keerthanegalu, Krishna Album Kannada, Sri Krishna Bhakti, Krishna Nama Sankeerthana, Dasarapadagalu, Kannada Spiritual Songs, Kannada Bhakti Album