ಅಮ್ಮನ ಕೈರುಚಿ👌: ಉತ್ತರ ಕರ್ನಾಟಕದ ಸ್ಪೆಷಲ್ ಮಿರ್ಚಿ ಮಂಡಕ್ಕಿ 🌶️
Miss Gorgeous Megha
0:00 / 0:00
ಅಮ್ಮನ ಕೈರುಚಿ👌: ಉತ್ತರ ಕರ್ನಾಟಕದ ಸ್ಪೆಷಲ್ ಮಿರ್ಚಿ ಮಂಡಕ್ಕಿ 🌶️
6 182 просмотра · 10 дней назад
Miss Gorgeous Megha
57 подписчиков
6 182 просмотра · 10 дней назад
ನಮಸ್ಕಾರ 🙏, ಇವತ್ತಿನ ವಿಡಿಯೋದಲ್ಲಿ ನಾನು ಮತ್ತು ನಮ್ಮ ಅಮ್ಮ ಸೇರಿ ಉತ್ತರ ಕರ್ನಾಟಕದ ಫೇಮಸ್ ಸ್ಟ್ರೀಟ್ ಫುಡ್ "ಮಿರ್ಚಿ ಮಂಡಕ್ಕಿ" (Mirchi Mandakki) ಮಾಡಿದ್ದೀವಿ. ಅಮ್ಮನ ಕೈಯಿಂದ ಪಕ್ಕಾ ಉತ್ತರ ಕರ್ನಾಟಕದ ಶೈಲಿಯಲ್ಲಿ ಹೇಗೆ ಮಾಡೋದು ಅಂತ ಈ ವಿಡಿಯೋದಲ್ಲಿ ಕಲಿಬಹುದು. ವಿಡಿಯೋ ಕೊನೆಯಲ್ಲಿ ನಾವಿಬ್ಬರು ಟೇಸ್ಟ್ ಕೂಡ ಮಾಡಿದ್ದೀವಿ, ತುಂಬಾ ರುಚಿಯಾಗಿ ಬಂದಿದೆ!ನಿಮ್ಮ ಮನೆಯಲ್ಲೂ ಈ ರೆಸಿಪಿನ ಖಂಡಿತ ಟ್ರೈ ಮಾಡಿ ಮತ್ತು ನಿಮ್ಮ ಅಮ್ಮನ ಜೊತೆಗಿನ ಅಡುಗೆ ಅನುಭವ ಹೇಗಿತ್ತು ಅಂತ ತಿಳಿಸಿ.
Hey everyone! In today's video, my mom and I are making the ultimate North Karnataka special evening snack - Mirchi Mandakki! Watch till the end for the recipe walkthrough and our fun taste test.
#MirchiMandakki #NorthKarnatakaFood #CookingWithMom #KannadaFoodVlog #UttaraKarnatakaSpecial #EveningSnacks #AmmaKairuchi #KarnatakaStreetFood #MandakkiVaggarani