ಕರ್ನಾಟಕದಲ್ಲಿ ಹಿಂಗಾರು ಆರ್ಭಟ, ಮುಂದಿನ 5 ದಿನ ಭಾರೀ ಮಳೆ, ಯಾವೆಲ್ಲಾ ಜಿಲ್ಲೆಗೆ ಅಲರ್ಟ್? | Rain Alert
Vijay Karnataka | ವಿಜಯ ಕರ್ನಾಟಕ
0:00 / 0:00
ಕರ್ನಾಟಕದಲ್ಲಿ ಹಿಂಗಾರು ಆರ್ಭಟ, ಮುಂದಿನ 5 ದಿನ ಭಾರೀ ಮಳೆ, ಯಾವೆಲ್ಲಾ ಜಿಲ್ಲೆಗೆ ಅಲರ್ಟ್? | Rain Alert
49 100 просмотров · 13 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
49 100 просмотров · 13 ч назад
ಕರ್ನಾಟಕದಲ್ಲಿ ಹಿಂಗಾರು ಆರ್ಭಟ, ಮುಂದಿನ 5 ದಿನ ಭಾರೀ ಮಳೆ, ಯಾವೆಲ್ಲಾ ಜಿಲ್ಲೆಗೆ ಅಲರ್ಟ್? | Rain Alert | Northeast Monsoon Fury in Karnataka: Heavy Rain Alert Issued for Next 5 Days — Which Districts Are Under Warning? | Vijay Karnataka
ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟು ಬರಗಾಲದಿಂದ ಕಂಗಾಲಾಗಿದ್ದ ಕರುನಾಡಿನ ಮೇಲೆ, ಇದೀಗ ಹಿಂಗಾರು ಮಳೆ ಕೈ ಹಿಡಿಯುವ ಮುನ್ಸೂಚನೆ ಕೊಟ್ಟಿದೆ. ಕರ್ನಾಟಕಾದ್ಯಂತ ಮಳೆ ಆಗದಿದ್ದರು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಾತ್ರ ಮಳೆ ಸುರಿಯುತ್ತಿದೆ. ಈ ವರ್ಷ ಎಲ್ ನೀನೋ ಪ್ರಭಾವದಿಂದಾಗಿ ಮುಂಗಾರು ಮಳೆ ಕೊರತೆಯಾಗಿದ್ದು ನಿಜ, ಹಲವು ಕಡೆ ಕುಡಿಯುವ ನೀರಿಗೂ ಕೂಡ ಪರದಾಟ ಶುರುವಾಗಿದೆ. ಡ್ಯಾಂಗಳಲ್ಲಿ ನೀರು ಕೊಡ ಕಡಿಮೆಯಾಗ್ತಿದೆ, ಆದರೆ ಹಿಂಗಾರು ಮಳೆ ಈಗ ಅಬ್ಬರಿಸುವ ಮುನ್ಸೂಚನೆ ಕೊಟ್ಟಿದೆ, ಕಳೆದ ನಾಲ್ಕೈದು ದಿನದಿಂದ ಬೆಂಗಳೂರಲ್ಲಿ ಧೋ ಅಂತ ಮಳೆ ಸುರಿತಿದೆ. ಯೆಸ್.. ಬಂಗಾಳ ಕೊಲ್ಲಿಯ ಚಂಡಮಾರುತದ ಸುಳಿಗಾಳಿ ರಾಜ್ಯಕ್ಕೆ ಅಪ್ಪಳಿಸಿದ್ದು, ರಾಜಧಾನಿ ಬೆಂಗಳೂರು, ಕರಾವಳಿ ಮತ್ತು ಮಲೆನಾಡಿನ ಉದ್ದಗಲಕ್ಕೂ ಮಳೆಯಾಗ್ತಿದೆ. ಸದ್ಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಅಕ್ಟೋಬರ್ 23ರವರೆಗೂ ರಾಜ್ಯಾದ್ಯಂತ ಗುಡುಗು-ಮಿಂಚು ಸಹಿತ ಮಳೆ ಬರಲಿದೆ ಎಂದು ತಿಳಿಸಿದೆ.. ಹಲವು ಜಿಲ್ಲೆಗಳಿಗೆ ಅಲರ್ಟ್ ಕೂಡ ಘೋಷಿಸಿದೆ.. ದಕ್ಷಿಣ ಕನ್ನಡದ ಪುತ್ತೂರಿನಲ್ಲಂತೂ ಒಂದೇ ದಿನದಲ್ಲಿ ಬರೋಬ್ಬರಿ 167 ಮಿಲಿಮೀಟರ್ ಮಳೆ ಸುರಿದಿದೆ ಎಂದು ವರದಿಯಾಗಿದೆ..
Following a deficit Southwest Monsoon caused by El Niño, the Northeast Monsoon has brought much-needed relief to Karnataka, with heavy downpours reported in Bengaluru, Coastal, and Malnad regions. Driven by a cyclonic circulation over the Bay of Bengal, the India Meteorological Department (IMD) has issued thunderstorm and heavy rain warnings across several districts until October 23. Notably, Puttur in Dakshina Kannada district recorded a massive 167 mm of rainfall in a single day.
ಬಂಗಾಳ ಕೊಲ್ಲೆಯಲ್ಲಿ ವಾಯುಭಾರ ಕುಸಿತ, ಕರ್ನಾಟಕದಲ್ಲಿ 5 ದಿನ ಭಾರೀ ಮಳೆ, 9 ಜಿಲ್ಲೆ ಯೆಲ್ಲೋ ಅಲರ್ಟ್ | Depression over the Bay of Bengal: Heavy Rain Expected in Karnataka for Next 5 Days, Yellow Alert Issued for 9 Districts | #KarnatakaRain #BengaluruRain #WeatherUpdate #IMDAlert #NortheastMonsoon #HeavyRain Alert #vijaykarnataka
00:00 ಕರ್ನಾಟಕದಲ್ಲಿ ಹಿಂಗಾರು ಮಳೆ ಆರ್ಭಟ
02:00 ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ
03:00 ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
04:00 9 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಮತ್ತು ಮಳೆಯ ಪ್ರಮಾಣ
05:00 ರಾಜಧಾನಿ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಹಾಗೂ ಮಳೆ
06:00 ರೈತರಿಗೆ ಎಚ್ಚರಿಕೆ ಮತ್ತು ಬೆಳೆ ರಕ್ಷಣೆಯ ಮುನ್ನೆಚ್ಚರಿಕೆ
07:00 ತಮಿಳುನಾಡು, ಕೇರಳ ಹಾಗೂ ಉತ್ತರ ಭಾರತದಲ್ಲಿ ಹವಮಾನ ವೈಪರಿತ್ಯ
08:00 ಹಿಂಗಾರು ಮಳೆಯಿಂದ ಉಂಟಾಗಿರುವ ಒಟ್ಟು ಪರಿಸ್ಥಿತಿ ಮತ್ತು ಎಚ್ಚರಿಕೆ
09:17 ಮುಕ್ತಾಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share