Перейти к содержимому

First Krishna Photoshoot 💙ನಮ್ಮ ಪುಟ್ಟ ಕಂದನ Reaction ನೋಡಿ! 🥺

Sandhya Vinay Karavali Vlogs

0:00 / 0:00

First Krishna Photoshoot 💙ನಮ್ಮ ಪುಟ್ಟ ಕಂದನ Reaction ನೋಡಿ! 🥺

507 просмотров · 3 недели назад
Sandhya Vinay Karavali Vlogs
213 подписчиков
507 просмотров · 3 недели назад
ನನ್ನ ಮಗಳ First Krishna Photoshoot… 🥺💙 ನನ್ನ ಪುಟ್ಟ ಕಂದನಿಗೆ ಮೊದಲ ಬಾರಿಗೆ Krishna photoshoot ಮಾಡಿಸಿದೆವು 😍💙 ತುಂಬಾ ಆಸೆಯಿಂದ photoshoot ಮಾಡಿಸಲು ಹೋಗಿದ್ದೆವು… ಆದರೆ ಅಲ್ಲಿ ನಡೆದದ್ದು ಮಾತ್ರ ನಾವು ಅಂದುಕೊಂಡಿರಲಿಲ್ಲ 🥺 Photoshoot ಸಮಯದಲ್ಲಿ ನನ್ನ ಮಗಳು ತುಂಬಾ ಅತ್ತಳು. ಅವಳು ಅಳುತ್ತಿರುವುದನ್ನು ನೋಡಿ ನನಗೂ ತುಂಬಾ ಬೇಸರ ಆಯ್ತು 🥺❤️ ನಮ್ಮ First Krishna Photoshoot ಹೇಗಾಯ್ತು? ಕೊನೆಯವರೆಗೂ Vlog ನೋಡಿ ತಿಳ್ಕೊಳ್ಳಿ 😍💙 Video ಇಷ್ಟವಾದರೆ Like ಮಾಡಿ 👍 Comment ಮಾಡಿ 💬 ನಮ್ಮ Channel Subscribe ಮಾಡಿ ❤️ #thuluvlog #KrishnaPhotoshoot #BabyPhotoshoot #KrishnaBaby #BabyVlog #Vlogs #FamilyVlog #MomAndBaby #CuteBaby #SandhyavinayKaravaliVlogs