HDK Drops a Bombshell on DK Shivakumar | “ಕಾರ್ತಿಕ್ ನಿಮ್ಮ ಮನೆಗೆ ಬಂದಿದ್ದೇಕೆ?” ಡಿಕೆಶಿಗೆ HDK ತಿರುಗೇಟು!
Freedom TV Kannada (ಫ್ರೀಡಂ ಟಿವಿ)
0:00 / 0:00
HDK Drops a Bombshell on DK Shivakumar | “ಕಾರ್ತಿಕ್ ನಿಮ್ಮ ಮನೆಗೆ ಬಂದಿದ್ದೇಕೆ?” ಡಿಕೆಶಿಗೆ HDK ತಿರುಗೇಟು!
713 просмотров · 4 ч назад
Freedom TV Kannada (ಫ್ರೀಡಂ ಟಿವಿ)
1,36 млн подписчиков
713 просмотров · 4 ч назад
A fresh political confrontation has erupted as Union Minister H.D. Kumaraswamy launches a sharp attack on Karnataka Deputy Chief Minister D.K. Shivakumar and Minister Priyank Kharge over the Prajwal Revanna case, the KPSC investigation and allegations of political pressure.
Kumaraswamy questioned the circumstances surrounding a claimed visit by Prajwal Revanna’s former driver, Karthik, to Shivakumar’s residence in August 2023. He referred to call detail records (CDR) and released documents while demanding answers and questioning whether the related allegations had been investigated. These claims remain allegations and require independent verification.
ರಾಜ್ಯ ರಾಜಕಾರಣದಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದ ಸುತ್ತ ಮತ್ತೊಮ್ಮೆ ವಾಕ್ಸಮರ ತೀವ್ರಗೊಂಡಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಅವರು 2023ರ ಆಗಸ್ಟ್ 5 ಮತ್ತು 6ರಂದು ಡಿಕೆಶಿ ನಿವಾಸಕ್ಕೆ ಭೇಟಿ ನೀಡಿದ್ದರು ಎಂಬ ಆರೋಪವನ್ನು ಪ್ರಸ್ತಾಪಿಸಿರುವ HDK, ಈ ಭೇಟಿಗೆ ಸಂಬಂಧಿಸಿದಂತೆ ಕಾಲ್ ಡೀಟೇಲ್ ರೆಕಾರ್ಡ್ಸ್ (CDR) ಹಾಗೂ ದಾಖಲೆಗಳ ಬಗ್ಗೆ ಮಾತನಾಡಿದ್ದಾರೆ.
ಕಾರ್ತಿಕ್ ಅವರ ಭೇಟಿ, ಕ್ಯಾಸೆಟ್ಗೆ ಸಂಬಂಧಿಸಿದ ಆರೋಪಗಳು ಮತ್ತು ಈ ವಿಚಾರದಲ್ಲಿ ತನಿಖೆ ನಡೆದಿದೆಯೇ ಎಂಬುದರ ಕುರಿತು ಡಿ.ಕೆ. ಶಿವಕುಮಾರ್ ಉತ್ತರಿಸಬೇಕು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಇದೇ ವೇಳೆ ಪ್ರಿಯಾಂಕ್ ಖರ್ಗೆ ಅವರನ್ನು ಉದ್ದೇಶಿಸಿ KPSC ತನಿಖೆ ವಿಚಾರವಾಗಿ ತಿರುಗೇಟು ನೀಡಿದ್ದು, ತಮ್ಮ ಕುಟುಂಬವನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
#hdkumaraswamy #dksivakumar #priyankkharge #prajwalrevanna #karnatakapolitics #kpscscam #politicalcontroversy #karnatakanews #ಕುಮಾರಸ್ವಾಮಿ #ಪ್ರಜ್ವಲ್ರೇವಣ್ಣ
---------------------------------------------
⭐ Stay tuned with FREEDOM TV KANNADA for the latest Kannada news, breaking news, and LIVE updates.
⭐ ಕ್ಷಣಕ್ಷಣದ ಕನ್ನಡ ಸುದ್ದಿಗಳು ಮತ್ತು ಲೇಟೆಸ್ಟ್ ಅಪ್ಡೇಟ್ಗಳಿಗಾಗಿ ಫ್ರೀಡಂ ಟಿವಿ ಕನ್ನಡದ ಸೋಶಿಯಲ್ ಮೀಡಿಯಾ ಖಾತೆಗಳನ್ನು ಫಾಲೋ ಮಾಡಿ.
👉 SUBSCRIBE NOW ► / @freedomtvkannada
👉 FOLLOW US ON FACEBOOK ► / freedomtvblr
👉 FOLLOW US ON X ► https://x.com/FreedomTvLive
👉 FOLLOW US ON INSTAGRAM ► / freedomtvlive
👉 FOLLOW US ON THREADS ► https://www.threads.net/@freedomtvlive
👉 READ MORE ► https://freedomtvlive.com/
👉 WHATSAPP CHANNEL ► https://whatsapp.com/channel/0029VadQ...
---------------------------------------------
👉 FREEDOM TV KANNADA (ಫ್ರೀಡಂ ಟಿವಿ) delivers fast, accurate, and reliable news updates from Karnataka and across India.
🔔 Turn on the bell icon so you never miss important news
👍 Like, comment, and share to support independent journalism
---------------------------------------------
📢 To Advertise with FREEDOM TV KANNADA
📺 TV | Digital | Social Media
📞 Contact: 7760582277
---------------------------------------------