Перейти к содержимому

ಎಲ್ಲ ತರಹದ ಸಮಸ್ಯೆಗೂ ಪರಿಹಾರ ಇದೆ ಸೌಂದರ್ಯ ಲಹರಿಯಲ್ಲಿ Soundarya Lahariyalli yella samasyegu pariharvide

Veena Joshi

0:00 / 0:00

ಎಲ್ಲ ತರಹದ ಸಮಸ್ಯೆಗೂ ಪರಿಹಾರ ಇದೆ ಸೌಂದರ್ಯ ಲಹರಿಯಲ್ಲಿ Soundarya Lahariyalli yella samasyegu pariharvide

28 148 просмотров · 4 г. назад
Veena Joshi
361 тыс. подписчиков
28 148 просмотров · 4 г. назад
#ಶ್ಲೋಕ ಇವತ್ತು 7 ಮತ್ತು 8 ನುಡಿ ಪಾರಾಯಣ ಹೇಳಿಕೊಟ್ಟಿದ್ದೇನೆ .. ಕ್ವಣತ್ಕಾಂಚೀದಾಮಾ ಕರಿಕಲಭಕುಂಭಸ್ತನನತಾ ಪರಿಕ್ಷೀಣಾ ಮಧ್ಯೇ ಪರಿಣತಶರಚ್ಚಂದ್ರವದನಾ । ಧನುರ್ಬಾಣಾನ್ ಪಾಶಂ ಸೃಣಿಮಪಿ ದಧಾನಾ ಕರತಲೈಃ ಪುರಸ್ತಾದಾಸ್ತಾಂ ನಃ ಪುರಮಥಿತುರಾಹೋಪುರುಷಿಕಾ ॥ 7 ॥ ಸುಧಾಸಿಂಧೋರ್ಮಧ್ಯೇ ಸುರವಿಟಪಿವಾಟೀಪರಿವೃತೇ ಮಣಿದ್ವೀಪೇ ನೀಪೋಪವನವತಿ ಚಿಂತಾಮಣಿಗೃಹೇ । ಶಿವಾಕಾರೇ ಮಂಚೇ ಪರಮಶಿವಪರ್ಯಂಕನಿಲಯಾಂ ಭಜಂತಿ ತ್ವಾಂ ಧನ್ಯಾಃ ಕತಿಚನ ಚಿದಾನಂದಲಹರೀಮ್ ॥ 8 ॥