ಒಂದು ಸುಂದರವಾದ ದಿನ ❤️✨ | 100 Days Challenge – Day 34
Vijaya Hegde's personal vlog
0:00 / 0:00
ಒಂದು ಸುಂದರವಾದ ದಿನ ❤️✨ | 100 Days Challenge – Day 34
63 просмотра · 11 дней назад
Vijaya Hegde's personal vlog
26 подписчиков
63 просмотра · 11 дней назад
ಇವತ್ತಿನ ದಿನ ಖಂಡಿತವಾಗಿಯೂ ತುಂಬಾ ಸುಂದರವಾಗಿತ್ತು ❤️✨
ಇವತ್ತು ನಡೆದ ಪ್ರಕೃತಿ ವಂದನಾ ಕಾರ್ಯಕ್ರಮದ ಬಗ್ಗೆ ತಿಳಿದುಕೊಂಡೆ. ಪ್ರಕೃತಿಯ ಮಹತ್ವದ ಬಗ್ಗೆ ತಿಳಿದಾಗ ತುಂಬಾ ಚೆನ್ನಾಗಿದೆ ಅನಿಸಿತು 🌿🌸
ಅದಾದ ನಂತರ Drawing Competition ಕೂಡ ಇತ್ತು 🎨✨
ಇವತ್ತಿನ ದಿನದ ಸುಂದರ ಕ್ಷಣಗಳು ಮತ್ತು ಇನ್ನಷ್ಟು interesting ವಿಷಯಗಳನ್ನು ಈ ವ್ಲಾಗ್‌ನಲ್ಲಿ ಶೇರ್ ಮಾಡಿದ್ದೀನಿ.
ಲಾಸ್ಟ್‌ನಲ್ಲಿ ಈ ಕಾರ್ಯಕ್ರಮದ ಬಗ್ಗೆ ಅವರೇ ಹೇಳಿರುವ ಒಂದು ಮುಖ್ಯವಾದ ವಿಷಯ ಇದೆ… ಖಂಡಿತವಾಗಿಯೂ ಆ ಸ್ಟೋರಿಯನ್ನು ನೀವು ನೋಡಿ ❤️
ವೀಡಿಯೋ ನಿಮಗೆ ಇಷ್ಟವಾದರೆ Like ಮಾಡಿ, Share ಮಾಡಿ & Subscribe ಮಾಡಿ 🙏❤️
ನಿಮ್ಮ ಪ್ರೀತಿ ಮತ್ತು support ಯಾವಾಗಲೂ ಹೀಗೆ ಇರಲಿ 🥰✨
100 Days Challenge – Day 34 🌸
#100DaysChallenge #Day34 #DailyVlog #KannadaVlogs #NatureVandana