Перейти к содержимому

Kasturirangan Report Malnad Survey:ಕಸ್ತೂರಿ ರಂಗನ್ ವರದಿ ಜಾರಿಗೆ ಆತಂಕ.. ರೈತರ ಪರ ನಿಂತ ಡಿಕೆಶಿ ಬಿಗ್ ನಿರ್ಧಾರ

TV5 Kannada

0:00 / 0:00

Kasturirangan Report Malnad Survey:ಕಸ್ತೂರಿ ರಂಗನ್ ವರದಿ ಜಾರಿಗೆ ಆತಂಕ.. ರೈತರ ಪರ ನಿಂತ ಡಿಕೆಶಿ ಬಿಗ್ ನಿರ್ಧಾರ

473 просмотра · 3 часа назад
TV5 Kannada
2,72 млн подписчиков
473 просмотра · 3 часа назад
Kasturirangan Report Malnad Survey:ಕಸ್ತೂರಿ ರಂಗನ್ ವರದಿ ಜಾರಿಗೆ ಆತಂಕ.. ರೈತರ ಪರ ನಿಂತ ಡಿಕೆಶಿ ಬಿಗ್ ನಿರ್ಧಾರ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವಲಯಕ್ಕೆ ಸಂಬಂಧಿಸಿದಂತೆ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುವ ಕುರಿತು ಕೇಂದ್ರ ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಮಲೆನಾಡು ಹಾಗೂ ಕರಾವಳಿ ಭಾಗದ ರೈತರ ಪರವಾಗಿ ನಿಲ್ಲಲು ಗಂಭೀರ ಹೆಜ್ಜೆ ಇಟ್ಟಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ವ್ಯಾಪಕ ಪ್ರವಾಸ ಕೈಗೊಂಡು ನೇರವಾಗಿ ರೈತರು ಹಾಗೂ ಸ್ಥಳೀಯ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ್ದಾರೆ. ಉಪಗ್ರಹ ಆಧಾರಿತ ಸರ್ವೆಯಿಂದಾಗಿ ಜನವಸತಿ ಹಾಗೂ ಕೃಷಿ ಭೂಮಿಗಳು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರ್ಪಡೆಯಾಗಿರುವುದು ದೊಡ್ಡ ಅನಾಹುತಕ್ಕೆ ಕಾರಣವಾಗಲಿದೆ ಎಂದಿರುವ ಡಿ.ಕೆ.ಶಿವಕುಮಾರ್, ಜನರ ಭಾವನೆಗಳಿಗೆ ಆದ್ಯತೆ ನೀಡಿ ಕೇರಳ ಮಾದರಿಯಲ್ಲಿ ಭೌತಿಕ ಸರ್ವೆ ನಡೆಸುವ ಕುರಿತು ತೀರ್ಮಾನಿಸಲಾಗುವುದು ಎಂದಿದ್ದಾರೆ. ಸರ್ಕಾರ ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡಲು ‘ಪ್ರಜಾ ಸೇವಾ ಆಂದೋಲನ’ ನಡೆಸಲಾಗುತ್ತಿದ್ದು, ಮುಂಬರುವ ಮೂರು ದಿನಗಳ ವಿಶೇಷ ವಿಧಾನಸಭೆ ಅಧಿವೇಶನದಲ್ಲಿ ಕೇವಲ ರೈತರ ಸಮಸ್ಯೆಗಳು ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಮಾತ್ರವೇ ಸುದೀರ್ಘ ಚರ್ಚೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ 'ಟೂರಿಂಗ್ ಟಾಕೀಸ್' ಟೀಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರಿಗೆ ಅಪಾರ ಅನುಭವವಿದೆ, ಅವರಿಗೆ ತಿಳಿದಷ್ಟು ನಮಗೆ ತಿಳಿಯದಿರಬಹುದು ಎಂದು ವ್ಯಂಗ್ಯಭರಿತವಾಗಿ ಉತ್ತರಿಸಿದ್ದಾರೆ. In light of the Central Government seeking the state's final stand on the implementation of the K. Kasturirangan report on Western Ghats ecologically sensitive areas (ESA), Deputy Chief Minister D.K. Shivakumar has taken a direct public-centric approach by touring the affected Malnad and coastal districts. Interacting directly with local farmers and residents across Udupi, Shivamogga, Chikkamagaluru, and Hassan, D.K. Shivakumar emphasized that satellite-based assessments have led to severe apprehensions among agrarian communities, hinting at adopting a ground-level physical survey similar to the Kerala model before submitting the state's recommendations. Underlining the initiative to break administrative barriers between the government and the public via the 'Praja Seva Andolana', the Deputy Chief Minister announced that the upcoming three-day special Karnataka Legislative Assembly session will exclusively focus on discussing agricultural issues and the Kasturirangan report. Addressing criticism from Union Minister H.D. Kumaraswamy regarding his regional tours, Shivakumar responded subtly, acknowledging Kumaraswamy's vast political experience while reaffirming that his priority remains safeguarding farmers' livelihoods over political rhetoric. #KasturiranganReport #DKShivakumar #MalnadFarmers #WesternGhatsESA #PrajaSevaAndolana #HDKumaraswamy #KarnatakaPolitics #SpecialAssemblySession #KannadaNewsLive #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬