Ada Pogona Baro Ranga | ಆಡ ಪೊಗೊಣ ಬಾರೊ ರಂಗ - ಶ್ರೀಪಾದರಾಜರು
ISKCON Bangalore
0:00 / 0:00
Ada Pogona Baro Ranga | ಆಡ ಪೊಗೊಣ ಬಾರೊ ರಂಗ - ಶ್ರೀಪಾದರಾಜರು
1 171 143 просмотра · 12 лет назад
ISKCON Bangalore
1,11 млн подписчиков
1 171 143 просмотра · 12 лет назад
ಆಡ ಪೊಗೊಣ ಬಾರೊ ರಂಗ
ಕೂಡಿ ಯಮುನಾ ತೀರದಲ್ಲಿ ||ಪ||
ಚಿಣ್ಣಿಕೋಲು ಚೆಂಡು ಬುಗರಿ
ಸಣ್ಣ ಸಣ್ಣ ಆಟಗಳನು
ಕಣ್ಣಮುಚ್ಚಲಿಕೆ ಕುಂಟಲಿಪಿ
ಬಣ್ಣ ಬಣ್ಣದ ಆಟಗಳನು ||1||
ಜಾಹ್ನವಿಯ ತೀರವಂತೆ
ಜನಕರಾಜನ ಕುವರಿಯಂತೆ
ಜಾನಕಿಯ ವಿವಾಹವಂತೆ
ಜಾಣ ನೀನು ಬರಬೇಕಂತೆ ||2||
ಪುಂಡರೀಯ ನಗರವಂತೆ
ಭೀಷ್ಮಕರಾಜನ ಕುವರಿಯಂತೆ
ಶಿಶುಪಾಲನ್ನ ಒಲ್ಲಳಂತೆ
ನಿಮಗೆ ಓಲೆ ಬರೆದಳಂತೆ ||3||
ಕೌರವರು ಪಾಂಡವರು
ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಟ್ಟರಂತೆ
ರಂಗವಿಠಲ ಬರಬೇಕಂತೆ ||4||
To know more about visit https://www.iskconbangalore.org
Like us on facebook / iskconbangaloretemple
Follow us on Twitter / iskconbangalore
Follow us on Instagram / iskconbangaloretemple
Connect with us on Linkedin / iskcon-bangalore
For latest news, updates, darshan visit https://www.iskconbangalore.org
Watch ISKCON Bangalore LIVE at http://www.iskconbangalore.org/live-d...
Follow us on Pinterest / iskconbangalore