Yashwanth Kumar: ವಿಡಿಯೋ ಕಾಲ್‌ನಲ್ಲಿ ‘ನಂದಗೋಕುಲ’ ಸೀರಿಯಲ್ ತಂಡ ಭಾವುಕ ಮಾತು! | Vijay Karnataka
Vijay Karnataka | ವಿಜಯ ಕರ್ನಾಟಕ
0:00 / 0:00
Yashwanth Kumar: ವಿಡಿಯೋ ಕಾಲ್‌ನಲ್ಲಿ ‘ನಂದಗೋಕುಲ’ ಸೀರಿಯಲ್ ತಂಡ ಭಾವುಕ ಮಾತು! | Vijay Karnataka
116 042 просмотра · 6 дней назад
Vijay Karnataka | ವಿಜಯ ಕರ್ನಾಟಕ
1,8 млн подписчиков
116 042 просмотра · 6 дней назад
Yashwanth Kumar: ವಿಡಿಯೋ ಕಾಲ್‌ನಲ್ಲಿ ‘ನಂದಗೋಕುಲ’ ಸೀರಿಯಲ್ ತಂಡ ಭಾವುಕ ಮಾತು! | Yashwanth Kumar: 'Nandagokula' Serial Team Expresses Emotional Words on Video Call! | Vijay Karnataka
‘ಸತ್ಯಂ ಶಿವಂ ಸುಂದರಂ’, ‘ಗಂಡ-ಹೆಂಡ್ತಿ’, ‘ಅಮೃತಧಾರೆ’, ‘ನಂದಗೋಕುಲ’ ಸೇರಿದಂತೆ 15ಕ್ಕೂ ಹೆಚ್ಚು ಧಾರಾವಾಹಿಗಳು, ಸಿನಿಮಾಗಳಲ್ಲಿ ನಟಿಸಿರುವ ನಟ ಯಶ್ವಂತ್ ಕುಮಾರ್ ಅವರ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಜ್ಯೂನಿಯರ್ ಆರ್ಟಿಸ್ಟ್ ಆಗಿ ನಟನೆ ಆರಂಭಿಸಿ, ‘ವಿಕಿಪೀಡಿಯ’ ಎಂಬ ಸಿನಿಮಾ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಆದರೆ, ಕೋವಿಡ್ ಲಾಕ್‌ಡೌನ್ ಕಾರಣ ಸಿನಿಮಾಗೆ ದೊಡ್ಡ ಹೊಡೆತ ಬಿತ್ತು, 4 ವರ್ಷದ ಪರಿಶ್ರಮ ವ್ಯರ್ಥವಾಯ್ತು. ನಂತರ ಕಮ್‌ಬ್ಯಾಕ್ ಮಾಡಿದ್ದು, ಕಲರ್ಸ್ ಕನ್ನಡ ವಾಹಿನಿಯ ‘ಗಂಡ-ಹೆಂಡ್ತಿ’ ಧಾರಾವಾಹಿ ಮೂಲಕ. ಬಳಿಕ ಹಲವಾರು ಪಾತ್ರಗಳಿಗೆ ಬಣ್ಣ ಹಚ್ಚಿದರು. ಸದ್ಯ ‘ನಂದಗೋಕುಲ’ ಧಾರಾವಾಹಿಯ ಯಶಸ್ವಿ ಪಾತ್ರ ‘ಕೇಶವ’ನಿಂದ ಹೊರಬಂದಿದ್ದಾರೆ. ಮುಂದೆ ‘ಸಮುದ್ರ ಮಂಥನ’ ಎಂಬ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ. ತಮ್ಮ ನಟನೆ ಜರ್ನಿ, ವೈಯಕ್ತಿಕ ಬದುಕಿನ ಕುರಿತು ‘ವಿಜಯ ಕರ್ನಾಟಕ ವೆಬ್’ನ ‘ಕವಿದ ಕಥೆ ವಿಥ್ ಕಲಾವಿದರು’ ಕಾರ್ಯಕ್ರಮದಲ್ಲಿ ತಮ್ಮ ಮನದಾಳವನ್ನ ಹಂಚಿಕೊಂಡಿದ್ದಾರೆ.
Chronicling an inspiring journey of resilience within the Kannada entertainment industry, actor Yashwanth Kumar—who has starred in over 15 popular serials and films including Satyam Shivam Sundaram, Ganda-Hendthi, Amruthadhare, and Nandagokula—reflects on a path carved through immense perseverance. Starting his career as a junior artist, he transitioned into a full-fledged lead hero on the silver screen with the movie Wikipedia. How did Yashwanth Kumar overcome 4 years of pandemic setbacks to become a star? Uncovering his emotional journey from junior artist to lead roles in serials and films!
Yashwanth Kumar ‘ನಂದಗೋಕುಲ’ ಸೀರಿಯಲ್ ಕೇಶವನ ಕೊನೆದಿನದ ಶೂಟಿಂಗ್‌ನಲ್ಲಿ ಕಣ್ಣೀರಿಟ್ಟ ಕಲಾವಿದರು! | Yashwanth Kumar 'Nandagokula' Serial: Artists Shed Tears on the Final Day of Shooting for Keshava! | #YashwanthKumar #Nandagokula #KannadaSerial #Sandalwood #vijaykarnataka #CelebrityInterview #Amruthadhare #KannadaActors #KavidaKathe
00:00 ಯಶ್ವಂತ್ ಕುಮಾರ್ ಸಂದರ್ಶನ ಆರಂಭ
01:12 ಜ್ಯೂನಿಯರ್ ಆರ್ಟಿಸ್ಟ್‌ನಿಂದ ನಾಯಕ ನಟನಾಗಿ ಬೆಳೆದ ಪ್ರಯಾಣ
04:08 ಇಂಜಿನಿಯರಿಂಗ್ ವಿದ್ಯಾಭ್ಯಾಸ (ಕಂಪ್ಯೂಟರ್ ಸೈನ್ಸ್) ಆಯ್ಕೆ
04:53 ಕುಟುಂಬದ ಹಿನ್ನೆಲೆ ಮತ್ತು ತಾಯಿಯ ಶ್ರಮ
05:05 ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ಬೆಳೆಸಿದ ತಾಯಿಯ ತ್ಯಾಗ
06:29 ಇಬ್ಬರು ಗಂಡು ಮಕ್ಕಳನ್ನು ಬೆಳೆಸಲು ತಾಯಿ ಪಟ್ಟ ಶ್ರಮ
10:15 ಅಣ್ಣನ ಬಗ್ಗೆ ಮಾತು
15:20 ನಟನೆಯತ್ತ ಒಲವು ಮೂಡಿದ ಕ್ಷಣಗಳು
20:10 ಜ್ಯೂನಿಯರ್ ಆರ್ಟಿಸ್ಟ್ ಆಗಿ ಅನುಭವಿಸಿದ ಕಷ್ಟಗಳು
25:35 ಕೃಷ್ಣನ ಪಾತ್ರ ಮಾಡಿದ ಕ್ಷಣ
29:56 ಮುಂಬೈ ಶೀರ್ಟ್ ಫಿಲ್ಮ್ ಅವಾರ್ಡ್
34:40 ಕ್ರೌಡ್ ಫಂಡಿಂಗ್ ಬಗ್ಗೆ
38:15 ಕೋವಿಡ್ ಲಾಕ್‌ಡೌನ್‌ನಿಂದ ಸಿನಿಮಾಗೆ ಉಂಟಾದ ದೊಡ್ಡ ಹೊಡೆತ
42:00 4 ವರ್ಷಗಳ ಪರಿಶ್ರಮ
45:10 ‘ಸತ್ಯಂ ಶಿವಂ ಸುಂದರಂ’ ಸೀರಿಯಲ್‌ನ ಪ್ರಮುಖ ಕ್ಷಣಗಳು
49:30 ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿದ ಅನುಭವ
52:42 ನಂದಗೋಕುಲ ಧಾರವಾಹಿ ಎಷ್ಟು ಸ್ಪೆಷಲ್?
56:40 ‘ನಂದಗೋಕುಲ’ ಸೀರಿಯಲ್‌ಗೆ ಕೇಶವ ಪಾತ್ರದ ಆಯ್ಕೆ
01:05:20 ನಂದಗೋಕುಲ ಜರ್ನಿ
01:12:30 ಸೀರಿಯಲ್ ತಂಡದ ಜೊತೆಗಿನ ಕ್ಷಣ
01:20:15 ‘ನಂದಗೋಕುಲ’ ಸೀರಿಯಲ್ ಸೆಟ್
01:28:10 ಕೇಶವ ಪಾತ್ರದಿಂದ ನಿರ್ಗಮಿಸಲು ನಿರ್ಧರಿಸಿದ ಕ್ಷಣ
01:38:50 ಸಹನಟ ಅಭಿಷೇಕ್ ರಾಮದಾಸ್ ಮಾತು
01:48:50 ಮುಂದಿನ ಹೊಸ ಚಿತ್ರ ‘ಸಮುದ್ರ ಮಂಥನ’ದ ಬಗ್ಗೆ ಮಾತು
01:52:30 ಸಮುದ್ರ ಮಂಥನ’ ಸಿನಿಮಾ ಪ್ರಮೋಷನ್ ಬಗ್ಗೆ
01:57:43 ಸಂದರ್ಶನ ಅಂತ್ಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share