Car ಚೇಸ್ ಮಾಡಿ ಹಿಡಿದು ಕಾಲರ್‌ಗೆ ಕೈ ಹಾಕ್ದೆ, ಸರ್ ನಾನು CM ಮಗ ಅಂದಿದ್ದ | Tiger BB Ashok Kumar Interview
Vijay Karnataka | ವಿಜಯ ಕರ್ನಾಟಕ
0:00 / 0:00
Car ಚೇಸ್ ಮಾಡಿ ಹಿಡಿದು ಕಾಲರ್‌ಗೆ ಕೈ ಹಾಕ್ದೆ, ಸರ್ ನಾನು CM ಮಗ ಅಂದಿದ್ದ | Tiger BB Ashok Kumar Interview
81 242 просмотра · 1 год назад
Vijay Karnataka | ವಿಜಯ ಕರ್ನಾಟಕ
1,8 млн подписчиков
81 242 просмотра · 1 год назад
ನನಗೆ ಚೇಸ್ ಮಾಡಿ ಹಿಡಿಯೋದಂದ್ರೆ ಇಷ್ಟ, ಚೈನ್ ಸ್ನ್ಯಾಚ್ ಗ್ಯಾಂಗ್ ಆಪರೇಷನ್‌ನ ರೋಚಕ ಸ್ಟೋರಿ ಬಿಚ್ಚಿಟ್ಟ ಟೈಗರ್ ಅಶೋಕ್ ಕುಮಾರ್ | Tiger Ashok Kumar | Operation Tiger | BB Ashok Kumar Interview | #tigerashokkumar #Ashokkumarinterview #policestory
90- 80 ದಶಕದಲ್ಲಿ ಬೆಂಗಳೂರು ಅಷ್ಟಾಗಿ ಬೆಳದಿರಲಿಲ್ಲ. ಅಲ್ಲಲ್ಲಿ ಮನೆಗಳು, ದೂರದ ಜಯನಗರ ಹೆಚ್‌ಎಎಲ್ ಬಳಿ ಹಗಲು ದರೋಡೆ ನಡೆಯುತ್ತಿದ್ದವು. ಹೊಸದಾಗಿ ಚೈನ್ ಸ್ನ್ಯಾಚ್ ಗ್ಯಾಂಗ್ ನಗರದಲ್ಲಿ ಹುಟ್ಟಿಕೊಂಡಿತ್ತು. ಆಗಾಗ್ಗೆ ಬೆಳಕಿಗೆ ಬರುತ್ತಿದ್ದ ಕಳವು ಕೇಸ್ ಇಡೀ ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಯಾವ ಕ್ರಮ ಕೈಗೊಂಡರೂ ಕೂಡ ಚೈನ್ ಸ್ನ್ಯಾಚ್ ಗ್ಯಾಂಗನ್ನು ಹಿಡಿಯಲು ಸಾಧ್ಯವೇ ಆಗುತ್ತಿರಲಿಲ್ಲ. ಆಗಿನ ಬೆಂಗಳೂರಿನ ಕಮಿಷನರ್ ಆಪರೇಷನ್ ಟೈಗರ್ ಎಂಬ ಹೆಸರಿನಡಿ ಒಂದು ತಂಡವನ್ನು ರಚಿಸಿ ಗ್ಯಾಂಗ್ ಹಿಡಿಯಲು ಸಜ್ಜಾದರು. ಆ ಸಮಯದಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಟ್ರಾಫಿಕ್‌ನಲ್ಲಿದ್ದ ಟೈಗರ್ ಬಿಬಿ ಅಶೋಕ್ ಕುಮಾರ್ ಕೂಡ ತಂಡದಲ್ಲಿದ್ದರು. ಹಬ್ಬದ ಸಮಯದಲ್ಲಿ ಸಿಟಿಯಲ್ಲಿ ಆಕ್ಟೀವ್ ಆಗ್ತಿದ್ದ ಗ್ಯಾಂಗ್ ಮೇಲೆ ಅಶೋಕ್ ಕುಮಾರ್‌ಗೆ ಕಣ್ಣಿತ್ತು. ಅದನ್ನು ಅರಿತ ಇವರು ಸದಾ ಆ ಗ್ಯಾಂಗಿನ ಮೇಲೆ ಹದ್ದಿನ ಕಣ್ಣಿದ್ದರು. ಆ ಗ್ಯಾಂಗ್‌ನ್ನು ಹಿಡಿದ ರೋಚಕ ಸ್ಟೋರಿ ಹೇಗಿತ್ತು? ಮಾಜಿ ಸಿಎಂ ಬಂಗಾರಪ್ಪ ಪುತ್ರನ ಕಾರು ಚೇಸ್ ಮಾಡಿದ ರೀತಿ ಹೇಗಿತ್ತು? ಇದೆಲ್ಲದರ ಕುರಿತು ವಿಜಯ ಕರ್ನಾಟಕ ವೆಬ್ ನಡೆಸಿದ ಸಂದರ್ಶನದಲ್ಲಿ ಟೈಗರ್ ಬಿಬಿ ಅಶೋಕ್ ಕುಮಾರ್ ಕೆಲ ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share