ಇದಾ ತಮ್ಮ ಶಿಷ್ಯರಿಗೆ ತಾವು ಪಾಠ ಹೇಳಿದ್ದು? ಮಾಹುಲಿ ಆಚಾರ್ಯರಿಗೆ ಮೊದಲ ಪ್ರಶ್ನೆ...
VISHWA NANDINI
0:00 / 0:00
ಇದಾ ತಮ್ಮ ಶಿಷ್ಯರಿಗೆ ತಾವು ಪಾಠ ಹೇಳಿದ್ದು? ಮಾಹುಲಿ ಆಚಾರ್ಯರಿಗೆ ಮೊದಲ ಪ್ರಶ್ನೆ...
7 621 просмотр · 1 г. назад
VISHWA NANDINI
11,9 тыс. подписчиков
7 621 просмотр · 1 г. назад
ನೇರ ಬುದ್ಧಿಯಿಲ್ಲದ ಕಾರಣ “ನೇರವಾಗಿ” ಎನ್ನುವದು ಮದಭಾವಿಯವರಿಗೆ ಅರ್ಥವಾಗಲೇ ಇಲ್ಲ.
ಹಯಗ್ರೀವಸಮರ್ಪಣೆಯ ವಿಷಯ ಋಜುತ್ವಸಾಧಕ. ಸಂಶಯವಿಲ್ಲ.
ಆದರೆ “ನೇರವಾಗಿ” ಋಜುತ್ವಸಾಧಕವಲ್ಲ.
ಜಿಜ್ಞಾಸೆ ನೇರವಾಗಿ ಮೋಕ್ಷಸಾಧನವಲ್ಲದಿದ್ದರೂ ನಮ್ಮ ಶ್ರೀಮದ್ ಬ್ರಹ್ಮಸೂತ್ರಗಳು ಜಿಜ್ಞಾಸೆಯನ್ನು ಮೋಕ್ಷಸಾಧನ ಎಂದು ಕರೆದಂತೆ!