Перейти к содержимому

ಅಪ್ಪ ಕೊಟ್ಟ 5 ಭತ್ತದ ಕಾಳಲ್ಲಿ ಯಾರು ಜಾಣೆ? ಕೊನೆಯ ಮಗಳು ಮಾಡಿದ್ದೇನು ನೋಡಿ! 😱 | Kannada Moral Storys l cartoon

Dhanush Kulal

0:00 / 0:00

ಅಪ್ಪ ಕೊಟ್ಟ 5 ಭತ್ತದ ಕಾಳಲ್ಲಿ ಯಾರು ಜಾಣೆ? ಕೊನೆಯ ಮಗಳು ಮಾಡಿದ್ದೇನು ನೋಡಿ! 😱 | Kannada Moral Storys l cartoon

626 просмотров · 2 недели назад
Dhanush Kulal
37 подписчиков
626 просмотров · 2 недели назад
ಊರಿನ ಶ್ರೀಮಂತ ರಂಗಣ್ಣ ತನ್ನ 4 ಹೆಣ್ಣು ಮಕ್ಕಳಿಗೆ 5 ಭತ್ತದ ಕಾಳು ಕೊಟ್ಟು ಒಂದು ಪರೀಕ್ಷೆ ಇಟ್ಟ! 5 ವರ್ಷದ ನಂತರ ಅದನ್ನು ವಾಪಸ್ ತರಬೇಕು ಅಂದ! 😲 ಆ 5 ಕಾಳಿನಿಂದ ಏನಾಗುತ್ತೆ? ಅಪ್ಪ ಯಾಕೆ ಹೀಗೆ ಮಾಡಿದ? 4 ಜನ ಮಕ್ಕಳು ಏನು ಮಾಡಿದರು ಗೊತ್ತಾ? ಕೊನೆಗೆ ಅಪ್ಪ ಯಾರಿಗೆ ಆಸ್ತಿ ಕೊಟ್ಟರು ಗೊತ್ತಾದ್ರೆ ನೀವು ಶಾಕ್ ಆಗ್ತೀರಾ! 😱 #KannadaMoralStories #KannadaKathegalu #NeetiKathe