Karnataka Bus Fare Hike ದೀಪಾವಳಿಗೆ ಸರ್ಕಾರದಿಂದ ಜನರಿಗೆ ಬಸ್ ದರ ಏರಿಕೆ ಶಾಕ್! | BMTC, KSRTC ಟಿಕೆಟ್ ದುಬಾರಿ!
Freedom TV Kannada (ಫ್ರೀಡಂ ಟಿವಿ)
0:00 / 0:00
Karnataka Bus Fare Hike ದೀಪಾವಳಿಗೆ ಸರ್ಕಾರದಿಂದ ಜನರಿಗೆ ಬಸ್ ದರ ಏರಿಕೆ ಶಾಕ್! | BMTC, KSRTC ಟಿಕೆಟ್ ದುಬಾರಿ!
196 просмотров · 1 дн. назад
Freedom TV Kannada (ಫ್ರೀಡಂ ಟಿವಿ)
1,36 млн подписчиков
196 просмотров · 1 дн. назад
The Karnataka government has announced a major hike in BMTC and KSRTC bus ticket fares, giving commuters a shock ahead of the Deepavali festival. The revised fares will come into effect from tomorrow. KSRTC ticket fares have been increased by up to 25%. The Bengaluru–Kolar and Bengaluru–Tumakuru ticket prices have gone up from ₹81 to ₹100. BMTC fares have also increased based on stages. The minimum stage ticket fare has increased from ₹6 to ₹10, while the maximum ticket fare has been raised to ₹45. The Majestic–Nelamangala and Majestic–Hoskote fares have increased from ₹35 to ₹44. Transport Minister Bhairathi Suresh said the fare revision was made based on stages.
ದೀಪಾವಳಿ ಹಬ್ಬದ ಹೊಸ್ತಿಲಲ್ಲೇ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಬಸ್ ದರ ಏರಿಕೆಯ ಶಾಕ್ ನೀಡಿದೆ. BMTC ಮತ್ತು KSRTC ಬಸ್ ಟಿಕೆಟ್ ದರವನ್ನು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ನಾಳೆಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. KSRTC ವೇಗದೂತ ಬಸ್ಗಳಲ್ಲಿ ಶೇ.25ರವರೆಗೆ ದರ ಏರಿಕೆಯಾಗಿದೆ. ಬೆಂಗಳೂರು–ಕೋಲಾರ, ಬೆಂಗಳೂರು–ತುಮಕೂರು ಪ್ರಯಾಣ ದರ ₹81ರಿಂದ ₹100ಕ್ಕೆ ಹೆಚ್ಚಳವಾಗಿದೆ. ಬಿಎಂಟಿಸಿಯಲ್ಲಿ ಕನಿಷ್ಠ ಸ್ಟೇಜ್ ಟಿಕೆಟ್ ದರ ₹6ರಿಂದ ₹10ಕ್ಕೆ ಏರಿಕೆಯಾಗಿದೆ. ಮೆಜೆಸ್ಟಿಕ್ನಿಂದ ನೆಲಮಂಗಲ ಮತ್ತು ಹೊಸಕೋಟೆಗೆ ₹35ರಷ್ಟಿದ್ದ ದರ ₹44ಕ್ಕೆ ಹೆಚ್ಚಳವಾಗಿದೆ. ಬಿಎಂಟಿಸಿ ಗರಿಷ್ಠ ಟಿಕೆಟ್ ದರ ₹45ಕ್ಕೆ ಏರಿಕೆಯಾಗಿದೆ. ಬಸ್ ದರ ಏರಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
#busfarehike #ksrtc #bmtc #karnatakabusfare #ticketpricehike #busfare #deepavali #karnatakanews #bhairathisuresh # ವೇಗದೂತ #ಬಸ್ದರಏರಿಕೆ #ಬಿಎಂಟಿಸಿ #ಕೆಎಸ್ಆರ್ಟಿಸಿ #ದೀಪಾವಳಿ #ಕರ್ನಾಟಕಸುದ್ದಿ
---------------------------------------------
⭐ Stay tuned with FREEDOM TV KANNADA for the latest Kannada news, breaking news, and LIVE updates.
⭐ ಕ್ಷಣಕ್ಷಣದ ಕನ್ನಡ ಸುದ್ದಿಗಳು ಮತ್ತು ಲೇಟೆಸ್ಟ್ ಅಪ್ಡೇಟ್ಗಳಿಗಾಗಿ ಫ್ರೀಡಂ ಟಿವಿ ಕನ್ನಡದ ಸೋಶಿಯಲ್ ಮೀಡಿಯಾ ಖಾತೆಗಳನ್ನು ಫಾಲೋ ಮಾಡಿ.
👉 SUBSCRIBE NOW ► / @freedomtvkannada
👉 FOLLOW US ON FACEBOOK ► / freedomtvblr
👉 FOLLOW US ON X ► https://x.com/FreedomTvLive
👉 FOLLOW US ON INSTAGRAM ► / freedomtvlive
👉 FOLLOW US ON THREADS ► https://www.threads.net/@freedomtvlive
👉 READ MORE ► https://freedomtvlive.com/
👉 WHATSAPP CHANNEL ► https://whatsapp.com/channel/0029VadQ...
---------------------------------------------
👉 FREEDOM TV KANNADA (ಫ್ರೀಡಂ ಟಿವಿ) delivers fast, accurate, and reliable news updates from Karnataka and across India.
🔔 Turn on the bell icon so you never miss important news
👍 Like, comment, and share to support independent journalism
---------------------------------------------
📢 To Advertise with FREEDOM TV KANNADA
📺 TV | Digital | Social Media
📞 Contact: 7760582277
---------------------------------------------