Перейти к содержимому

🔥ನಿಮ್ಮ ಮನೆಯಲ್ಲಿ ದೇವದೂತರು ಇದ್ದಾರೆಯೇ? ಈ 3 ಸೂಚನೆಗಳು ದೇವರ ರಕ್ಷಣೆ ನಿಮ್ಮೊಂದಿಗಿದೆ ಎಂದು ತಿಳಿಸುತ್ತವೆ!KANNADA

Jesus my life MS

0:00 / 0:00

🔥ನಿಮ್ಮ ಮನೆಯಲ್ಲಿ ದೇವದೂತರು ಇದ್ದಾರೆಯೇ? ಈ 3 ಸೂಚನೆಗಳು ದೇವರ ರಕ್ಷಣೆ ನಿಮ್ಮೊಂದಿಗಿದೆ ಎಂದು ತಿಳಿಸುತ್ತವೆ!KANNADA

21 179 просмотров · 2 месяца назад
Jesus my life MS
12,7 тыс. подписчиков
21 179 просмотров · 2 месяца назад
#jesusmylifems ಯೇಸು ಕ್ರಿಸ್ತನ ನಾಮದಲ್ಲಿ ನಿಮಗೆ ವಂದನೆಗಳು. ಈ ವಿಡಿಯೋದಲ್ಲಿ ದೇವದೂತರು ನಮ್ಮ ಜೀವನದಲ್ಲಿ ಮತ್ತು ನಮ್ಮ ಮನೆಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಬೈಬಲ್ ಆಧಾರದ ಮೇಲೆ ತಿಳಿದುಕೊಳ್ಳೋಣ. ದೇವದೂತರು ಆರಾಧನೆಗೆ ಪಾತ್ರರಲ್ಲ, ಅವರು ದೇವರ ಆಜ್ಞೆಯಂತೆ ದೇವರ ಮಕ್ಕಳ ಸೇವೆಗಾಗಿ ಕಳುಹಿಸಲ್ಪಟ್ಟ ಸೇವಕಾತ್ಮಗಳು. ನಿಮ್ಮ ಮನೆಯಲ್ಲಿ ದೇವರ ಸಮಾಧಾನವಿದೆಯೇ? ದೇವರ ಎಚ್ಚರಿಕೆಗಳಿಗೆ ನಿಮ್ಮ ಹೃದಯ ಸ್ಪಂದಿಸುತ್ತಿದೆಯೇ? ದೇವರ ರಕ್ಷಣೆಯನ್ನು ನೀವು ಅನುಭವಿಸುತ್ತಿದ್ದೀರಾ? ಈ ಮೂರು ಸೂಚನೆಗಳು ದೇವರ ಸನ್ನಿಧಾನ ಮತ್ತು ರಕ್ಷಣೆಯ ಬಗ್ಗೆ ನಮಗೆ ತಿಳಿಸುತ್ತವೆ. 📖 ಪ್ರಮುಖ ವಚನಗಳು: • ಇಬ್ರಿಯರು 1:14 • ಕೀರ್ತನೆ 91:11 • ಯೋಹಾನ 16:13 • 2 ಅರಸುಗಳು 6:17 • ಕೀರ್ತನೆ 121:7 • ಮತ್ತಾಯ 6:33 ಈ ಸಂದೇಶವು ನಿಮಗೆ ಆಶೀರ್ವಾದವಾದರೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು Jesus My Life MS Channel ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ. 🔔 ದೇವರ ವಾಕ್ಯಗಳಿಗಾಗಿ ಬೆಲ್ ಐಕಾನ್ ಒತ್ತುವುದನ್ನು ಮರೆಯಬೇಡಿ. ✍️ ಕಾಮೆಂಟ್‌ನಲ್ಲಿ ಬರೆಯಿರಿ: "ನನ್ನ ಮನೆ ಯೇಸುವಿನದು" ನಿಮಗೆ ಯಾವುದೇ ಪ್ರಾರ್ಥನಾ ವಿನಂತಿ (Prayer Request) ಇದ್ದರೆ ದಯವಿಟ್ಟು WhatsApp ಮೂಲಕ ಮಾತ್ರ ಕಳುಹಿಸಿ. ನಿಮ್ಮ ಅಗತ್ಯಕ್ಕಾಗಿ ನಾವು ಪ್ರಾರ್ಥಿಸುತ್ತೇವೆ. God Bless You! 🙏 What's No : 8971816863 #JesusMyLifeMS #ದೇವದೂತರು #ಯೇಸುಕ್ರಿಸ್ತ #ಪ್ರಾರ್ಥನೆ #ಕ್ರೈಸ್ತಸಂದೇಶ #KannadaChristianMessage #BibleMessage #ChristianKannada #GodsProtection #JesusChrist #KannadaSermon #HolySpirit #AngelOfGod #ChristianFaith #KannadaYouTube