Перейти к содержимому

Shivanna@40 | Tagaru ನೋಡಿ ‘ಉಲ್ಟಾ ಕಥೆ ಹೇಳಿದ್ದೆ’ ಅಂದಿದ್ದ ಗೀತಕ್ಕ: Duniya Soori Interview| Shivarajkumar

Vijay Karnataka | ವಿಜಯ ಕರ್ನಾಟಕ

0:00 / 0:00

Shivanna@40 | Tagaru ನೋಡಿ ‘ಉಲ್ಟಾ ಕಥೆ ಹೇಳಿದ್ದೆ’ ಅಂದಿದ್ದ ಗೀತಕ್ಕ: Duniya Soori Interview| Shivarajkumar

55 476 просмотров · 3 недели назад
Vijay Karnataka | ವಿಜಯ ಕರ್ನಾಟಕ
1,8 млн подписчиков
55 476 просмотров · 3 недели назад
Shivanna@40 | Tagaru ನೋಡಿ ‘ಉಲ್ಟಾ ಕಥೆ ಹೇಳಿದ್ದೆ’ ಅಂದಿದ್ದ ಗೀತಕ್ಕ: Duniya Soori Interview | Shivarajkumar | Shivanna @ 40: Duniya Soori on Tagaru, Kaddipudi, Shivarajkumar's Incredible Memory | Exclusive Interview ಕನ್ನಡ ಚಿತ್ರರಂಗಕ್ಕೆ ಶಿವರಾಜ್ ಕುಮಾರ್ ಕಾಲಿಟ್ಟು 40 ವರ್ಷಗಳಾಗಿದ್ದು, ಅವರ ಸಿನಿ ಪಯಣವನ್ನ ಸಂಭ್ರಮಿಸಲು ವಿಜಯ ಕರ್ನಾಟಕ ವೆಬ್‌ ಆರಂಭಿಸಿರುವ ‘ಶಿವಣ್ಣ @ 40’ ವಿಡಿಯೋ ಸರಣಿಯಲ್ಲಿ ಈ ವಾರ ಸ್ಟಾರ್ ನಿರ್ದೇಶಕ ದುನಿಯಾ ಸೂರಿ ಸಂದರ್ಶನ ನೀಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ‘ಕಡ್ಡಿಪುಡಿ’ ಹಾಗೂ ‘ಟಗರು’ ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನೀಡಿದವರು ದುನಿಯಾ ಸೂರಿ. ‘’ಕಡ್ಡಿಪುಡಿ’ ಸಿನಿಮಾದಲ್ಲಿ ಶಿವಣ್ಣನ ಪರ್ಫಾಮೆನ್ಸ್ ನೋಡಿ ವಾವ್ ಎನಿಸಿತ್ತು. ಶಿವಣ್ಣ ಕಂಟಿನ್ಯೂಟಿ ಮರೆಯೋದಿಲ್ಲ. ಕೈಯಲ್ಲಿ ಒಂದು ಕಡ್ಡಿ ಇದ್ದರೂ ಶಿವಣ್ಣ ನೆನಪಿಟ್ಟುಕೊಳ್ಳುತ್ತಾರೆ. ಅಷ್ಟು ಮೆಮೊರಿ ಇದೆ. ಅಂತಹ ಮೆಮೊರಿಯನ್ನ ನಾನು ನೋಡಿದ್ದು ಅಂಬರೀಶ್ ಅವರಲ್ಲಿ. ಶಿವಣ್ಣ ಜೊತೆ ಕೆಲಸ ಮಾಡೋಕೆ ಖುಷಿಯಾಗುತ್ತೆ’’ ಎಂದು ದುನಿಯಾ ಸೂರಿ ಹೇಳಿದ್ದಾರೆ. ಟಗರು’ ಚಿತ್ರದ ಕಥೆಯನ್ನ ಸ್ಟ್ರೇಟ್ ಆಗಿ ಗೀತಮ್ಮಗೆ ಹೇಳಿದ್ದೆ. ಅವರು ಸಿನಿಮಾ ನೋಡಿ ‘ನಂಗೆ ಉಲ್ಟಾ ಕಥೆ ಹೇಳಿದ್ದೆ’ ಅಂತ ಹೇಳಿದ್ರು. ಅಪ್ಪುಗೆ ‘ಕಡ್ಡಿಪುಡಿ’ ಎಂಡ್ ಪೋರ್ಷನ್ ಮತ್ತು ಟೈಟಲ್ ಕಾರ್ಡ್ ಇಷ್ಟವಾಗಿತ್ತು’’ ಎಂದು ವಿಜಯ ಕರ್ನಾಟಕ ವೆಬ್‌ಗೆ ನೀಡಿರುವ ಸಂದರ್ಶನದಲ್ಲಿ ದುನಿಯಾ ಸೂರಿ ರಿವೀಲ್ ಮಾಡಿದ್ದಾರೆ. As part of Vijaya Karnataka's Shivanna @ 40 special series celebrating 40 years of Shivarajkumar in Kannada cinema, acclaimed director Duniya Soori shares fascinating behind-the-scenes stories from Kaddipudi and Tagaru. In this exclusive interview, Soori talks about: Shivarajkumar's extraordinary memory on film sets Why he compares Shivanna's memory to Dr. Ambareesh Geetha Shivarajkumar's reaction after watching Tagaru Puneeth Rajkumar's opinion on Kaddipudi Working with Shivanna and memorable filmmaking experiences Untold stories from two iconic Kannada films Watch this exclusive conversation celebrating the remarkable journey of Hat-trick Hero Shivarajkumar. Duniya Soori Reveals: ಎತ್ತಿನಗಾಡಿ ಕಟ್ಟಿಕೊಂಡು ಬಂದು ಜನ ‘ಜನುಮದ ಜೋಡಿ’ ಸಿನಿಮಾ ನೋಡೋರು! | Tagaru Director Duniya Soori on Shivanna, Puneeth Rajkumar & Geetha Shivarajkumar | #Shivanna40 #Shivarajkumar #DuniyaSoori #Tagaru #Kaddipudi #KannadaCinema #Sandalwood #PuneethRajkumar #VijayaKarnataka #exclusiveinterview ▬▬▬▬ ▬▬▬▬ ▬▬▬▬ ▬▬▬▬ ▬▬▬▬ 01:45 - ಹ್ಯಾಟ್ರಿಕ್ ಹೀರೋ ಬಿರುದು ಬಂದಿದ್ದೇಕೆ 02:57 - ಹೇರ್ ಸ್ಟೈಲ್ ಕ್ರೇಜ್ 05:25 - ಮೊದಲ ಬಾರಿ ಭೇಟಿಯಾದಾಗ 06:05 - ಶಿವಣ್ಣ ಶೂಟಿಂಗ್‌ನಲ್ಲಿ ಹೀಗಿರುತ್ತಾರೆ 07:44 - 'ಕಡ್ಡಿಪುಡಿ' ಸಿನಿಮಾ ಹುಟ್ಟಿದ್ದು... 12:56 - 'ಟಗರು' ಟೈಟಲ್‌ ಬಂದಿದ್ದು ಹೇಗೆ? 18:29 - ಶಿವಣ್ಣಂಗೆ ಹೊಸ ರೀತಿಯ ಪ್ರಯೋಗ 20:00 - ಅನಂತ್ ನಾಗ್ -ಶಿವಣ್ಣ ಕಾಂಬಿನೇಷನ್? 23:35 - ವೈಯಕ್ತಿಕವಾಗಿ ಭಾವನಾತ್ಮಕ ನೆನಪು 26:14 - One word Answers With Suri ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share