Перейти к содержимому

HD Kumaraswamy | ಪ್ರಿಯಾಂಕ್ ಖರ್ಗೆ ಮೊದಲು ಇದಕ್ಕೆ ಉತ್ತರ ಕೊಡಿ KPSC ಅಕ್ರಮದ ದಾಖಲೆ ತೋರಿಸಿ HDK ತಿರುಗೇಟು!

Asianet Suvarna News

0:00 / 0:00

HD Kumaraswamy | ಪ್ರಿಯಾಂಕ್ ಖರ್ಗೆ ಮೊದಲು ಇದಕ್ಕೆ ಉತ್ತರ ಕೊಡಿ KPSC ಅಕ್ರಮದ ದಾಖಲೆ ತೋರಿಸಿ HDK ತಿರುಗೇಟು!

8 600 просмотров · 5 часов назад
Asianet Suvarna News
5,64 млн подписчиков
8 600 просмотров · 5 часов назад
ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತೀವ್ರ ತಿರುಗೇಟು ನೀಡಿದ್ದಾರೆ. KPSC ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ವರದಿ ಹಾಗೂ OMR ಶೀಟ್‌ಗಳನ್ನು ತಿದ್ದಿರುವ ಆರೋಪಗಳಿದ್ದರೂ, ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನೀಡಿದ್ದು ಏಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಅಕ್ರಮದ ಕುರಿತು ಆಯೋಗದಿಂದ ಪತ್ರ ಬಂದಿದ್ದರೂ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಿದ್ದು ಏಕೆ? ಪ್ರಕರಣ ನ್ಯಾಯಾಲಯಕ್ಕೆ ಹೋದಾಗ ಸರ್ಕಾರ ಸಮರ್ಥವಾಗಿ ವಾದ ಮಂಡಿಸಲಿಲ್ಲವೇಕೆ? ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಕೆಲಸ ಮತ್ತು ಸಂಬಳ ನೀಡಿದ್ದು ಯಾರ ನಿರ್ಧಾರ? ಎಂಬ ಹಲವು ಪ್ರಶ್ನೆಗಳನ್ನು HD ಕುಮಾರಸ್ವಾಮಿ ಎತ್ತಿದ್ದಾರೆ. “ನಾನು ಸುಮ್ಮನೆ ಆರೋಪ ಮಾಡುವುದಿಲ್ಲ; ದಾಖಲೆಗಳ ಆಧಾರದಲ್ಲೇ ಮಾತನಾಡುತ್ತೇನೆ. ಪ್ರಿಯಾಂಕ್ ಖರ್ಗೆ ಮೊದಲು ಇದಕ್ಕೆ ಉತ್ತರ ನೀಡಲಿ” ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಪ್ರಿಯಾಂಕ್ ಖರ್ಗೆ ವಿರುದ್ಧ HDK ಮಾಡಿರುವ ಆರೋಪಗಳು ಮತ್ತು KPSC ನೇಮಕಾತಿ ವಿವಾದದ ಸಂಪೂರ್ಣ ವಿವರ ಈ ವಿಡಿಯೋದಲ್ಲಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #HDKumaraswamy #PriyankKharge #KPSC #KPSCRecruitment #KarnatakaPolitics #KarnatakaNews #HDK #Congress #KannadaNews #PoliticalNews #BreakingNews Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews