Перейти к содержимому

ಎಂಥ ಅಂದ ಎಂಥ ಚಂದ ಶಾರದಮ್ಮ | Entha Anda Entha Chanda Sharadamma | Sharada Devi Song | Soumya Manjunath

Soumya Manjunath и ಸಂಗೀತ ಮನೆ [ Sangeetha Mane ]

0:00 / 0:00

ಎಂಥ ಅಂದ ಎಂಥ ಚಂದ ಶಾರದಮ್ಮ | Entha Anda Entha Chanda Sharadamma | Sharada Devi Song | Soumya Manjunath

45 562 просмотра · 7 дней назад
Soumya Manjunath и ಸಂಗೀತ ಮನೆ [ Sangeetha Mane ]
45 562 просмотра · 7 дней назад
ಎಂಥ ಅಂದ ಎಂಥ ಚಂದ ಶಾರದಮ್ಮ | Entha Anda Entha Chanda Sharadamma | Sharada Devi Song | Soumya Manjunath ಹಾಡಿನ ಸಾಹಿತ್ಯ (Song Lyrics): ಎಂಥ ಅಂದ ಎಂಥ ಚಂದ ಶಾರದಮ್ಮ ನೀನು ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ || ಇನ್ನು ಇನ್ನು ನೋಡುವಾಸೆ ತುಂಬಿತಮ್ಮ ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ ನಿನ್ನ ಪಾದಕಮಲದಲ್ಲಿ ಶಿರವು ಬಾಗಿತಮ್ಮ || ಎಂಥ ಶಕ್ತಿ ನಿನ್ನಲಿದೆಯೋ ಶಾರದಮ್ಮ ನಿನ್ನ ನೋಡಿ ಹಾಡೋ ಆಸೆ ಬಂದಿತಮ್ಮ ರತ್ನದಂಥ ಮಾತುಗಳನೆ ಆಡಿಸಮ್ಮ ಒಳ್ಳೆ ರಾಗ ಭಾವ ಭಕ್ತಿ ತುಂಬಿ ಹಾಡಿಸಮ್ಮ || ಅಲ್ಲಿ ಇಲ್ಲಿ ಓಡೋ ಮನಸು ನನ್ನದಮ್ಮಾ ಬೇಗ ಬಂದು ನೆಲೆಸು ಅಲ್ಲಿ ಶಾರದಮ್ಮ ಬೇರೆ ಏನು ಬೇಕು ಎಂದು ಕೇಳೇನಮ್ಮ ನಿನ್ನ ವೀಣೆ ತಂತಿ ಮಾಡಿ ನುಡಿಸು ಶಾರದಮ್ಮ || Lyrics in English:: Entha anda entha chanda Sharadamma neenu Entha anda entha chanda Sharadamma ninna ninna nodaleradu kannu nanage saaladamma llPll Innu innu noduvaase tumbithammaಷಷಧಢನ innu koti januma barali nanage saaladamma Abhaya hasta nodi jeeva kuniyitamma ninna paadakamaladalli shiravu baagitamma ll1ll Entha shakti ninnalideyo Shaaradamma ninna nodi haado aase banditamma rathnadanta maatugalane aadisammaolle raaga bhaava bhakti tumbi haadisamma olle ll2ll Alli illi vodo manasu nannadamma bega bandu nelesu alli sharadamma bere yenu beku endu kelenamma ninna veene tanti maadi nudisu Sharadamma nanna ll3ll 🌺 ಎಂಥ ಅಂದ ಎಂಥ ಚಂದ ಶಾರದಮ್ಮ | Entha Anda Entha Chanda Sharadamma 🌺 🙏 ಜಗನ್ಮಾತೆ ಶಾರದಾಂಬೆಯ ಭಕ್ತಿಭಾವವನ್ನು ಸಾರುವ ಸುಂದರ ಗೀತೆ! “ಎಂಥ ಅಂದ ಎಂಥ ಚಂದ ಶಾರದಮ್ಮ” ಎಂಬ ಈ ಅದ್ಭುತ ಶಾರದಾ ಮಾತೆಯ ಭಕ್ತಿಗೀತೆಯನ್ನು ನಿಮ್ಮೆಲ್ಲರಿಗಾಗಿ ಸುಂದರವಾದ Video Album Song ರೂಪದಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ಶಾಲೆಗಳಲ್ಲಿ ನಡೆಯುವ ಸರಸ್ವತಿ ಪೂಜೆ, ವಿದ್ಯಾರಂಭ, ಶಾಲಾ ವಾರ್ಷಿಕೋತ್ಸವ ಹಾಗೂ ಶಾರದಾ ಮಾತೆಯ ಆರಾಧನೆಯ ಸಂದರ್ಭದಲ್ಲಿ ಹಾಡಲು ಸೂಕ್ತವಾದ ಈ ಭಕ್ತಿಗೀತೆ ಸಂಗೀತಪ್ರಿಯರ ಮನಸ್ಸಿಗೆ ಮುದ ನೀಡುತ್ತದೆ. ವಿದ್ಯಾದೇವತೆ ಸರಸ್ವತಿ ಮಾತೆಯ ಕೃಪೆ ಎಲ್ಲರ ಮೇಲೂ ಇರಲಿ ಎಂದು ಪ್ರಾರ್ಥಿಸೋಣ. 🙏🌼 Presenting the beautiful Kannada devotional song “Entha Anda Entha Chanda Sharadamma”, dedicated to Sharada Devi, Goddess Saraswati, the divine mother of knowledge, wisdom and learning. This popular devotional song is especially suitable for Saraswati Pooja celebrations in schools, educational institutions and cultural programs. Enjoy this beautiful Kannada devotional video album song and seek the blessings of Goddess Sharadamma. #Soumyamanjunath #EnthaAndaEnthaChandaSharadamma #SharadammaSong #SharadaDeviSong #SaraswatiPooja #KannadaDevotionalSongs #KannadaBhaktiGeethe #SaraswatiDevi Original Singer : Dr. Rajkumar Lyrics : Chi Uday Shankar Compose : Upendra kumar Singer : Soumya Manjunath Music arrangements : Vijay Krishna DOP : Sangeetha Mane Team Publicity Designer : Darshan Kalburgi Music Distribution : Praveen Kadapatti Producer : Soumya Manjunath Special thanks to Manjunath Hosaval ___________________________________________ ನಮ್ಮ ಸಂಗೀತಕ್ಕೆ ಪ್ರೋತ್ಸಾಹ ಮಾಡಲು ಇಚ್ಛಿಸುವವರು (For Support)👇🏻 ಈ Account ಗೆ ಮಾಡಬಹುದು 🙏🏻 Name : SOUMYA MONESH PATTAR Bank Name : Karnataka Bank Account Number : 0772500103206101 IFSC Code : KARB0000077 ___________________________________________ ನನ್ನನ್ನು ಸಂಪರ್ಕಿಸಲು - 👇 For sponsorship & Live Concert enquiries, Online class enquiries :👉 sangeethamane1724@gmail.com WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569