LIVE : ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಸಿರಿಸಿಂಗಾರದ ನೇಮೋತ್ಸವ - 2026 | ಜಾತಬೆಟ್ಟು, ಉಪ್ಪೂರು #udupi
NP News
0:00 / 0:00
LIVE : ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಸಿರಿಸಿಂಗಾರದ ನೇಮೋತ್ಸವ - 2026 | ಜಾತಬೆಟ್ಟು, ಉಪ್ಪೂರು #udupi
15 666 просмотров · Трансляция закончилась 6 месяцев назад
NP News
14,8 тыс. подписчиков
15 666 просмотров · Трансляция закончилась 6 месяцев назад
ಶ್ರೀ ಕಂಬಿಗಾರ, ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನ, ಜಾತಬೆಟ್ಟು, ನರ್ನಾಡು, ಉಪ್ಪೂರು.
ವಿಶ್ವಾವಸು ನಾಮ ಸಂವತ್ಸರದ ಚೈತ್ರ ಕೃಷ್ಣಪಕ್ಷ ದ್ವಿತೀಯೆ, ದಿನಾಂಕ 04-04-2026ನೇ ಶನಿವಾರ ನಡೆಯಲಿರುವ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಸಿರಿಸಿಂಗಾರದ ನೇಮೋತ್ಸವದ ನೇರಪ್ರಸಾರಕ್ಕೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ.
ಕಾರ್ಯಕ್ರಮದ ವಿವರಗಳು:
ಬೆಳಿಗ್ಗೆ 7.00 ಗಂಟೆಗೆ: ಬಿಂಬ ಶುದ್ದಿ ಪೂಜೆ
ಬೆಳಿಗ್ಗೆ 7.30 ಗಂಟೆಗೆ: ಗಜಕಂಬ ಮುಹೂರ್ತ
ಮಧ್ಯಾಹ್ನ 12.00 ಗಂಟೆಗೆ: ಮಹಾಚಪ್ಪರ ಆರೋಹಣ
ಮಧ್ಯಾಹ್ನ 12.30 ಗಂಟೆಗೆ: ಸಾರ್ವಜನಿಕ ಅನ್ನಸಂತರ್ಪಣೆ
ಸಂಜೆ 4.00 ಗಂಟೆಗೆ: ಶ್ರೀ ಕಂಬಿಗಾರ ದೈವದ ದರ್ಶನ
ಸಂಜೆ 6.00 ಗಂಟೆಗೆ: ಶ್ರೀ ದೈವಗಳ ಬಾಲು ಭಂಡಾರ ಹೊರಡುವುದು
ರಾತ್ರಿ 9.30 ಗಂಟೆಗೆ: ದೈವರಾಜ ಶ್ರೀ ಬಬ್ಬುಸ್ವಾಮಿ ನೇಮೋತ್ಸವ
ರಾತ್ರಿ 1.00 ಗಂಟೆಗೆ: ಶ್ರೀ ತನ್ನಿಮಾನಿಗ ದೇವಿಯ ನೇಮೋತ್ಸವ
ಊರ ಹಾಗೂ ಪರವೂರ ಭಕ್ತಾದಿಗಳು ಈ ನೇರಪ್ರಸಾರವನ್ನು ವೀಕ್ಷಿಸಿ, ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಸ್ಥಳ: ಜಾತಬೆಟ್ಟು, ನರ್ನಾಡು, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ.
#Babbuswamy #Nemotsava2026 #Uppoor #Jatabettu #TulunaduCulture #Daivaradhane #Udupi #Kambigara #Tannimaniga #LiveKola #Brahmavara #DivineTulunadu #KolaSeve #NPNews #Karnataka #npnews #npgroups
...............................................................................................
For more videos subscribe our channel
contact for live and advertisement
📞8951054014, 7483168889
✉contact@npnewz.com
🚀 Join our WhatsApp group now! 💬 Click the link below to connect with us! 👇
🔗https://chat.whatsapp.com/GTaq9VFt5pq...
📸 INSTGRAM:👇🏻
/ np_news1
📘 FACEBOOK:👇🏻
/ 1c33lx8nhk
▶️ YOUTUBE LINK:👇🏻
/ @npnewz
🌐WEBSITE👇🏻
https://npnewz.com/