ದೇವರಕೊಂಡ ಬಸವ ಮಾಸ್ತರ್ ಮತ್ತು ಹಾವೇರಿ ಮಾರುತಿ ಮಾಸ್ಟರ್ ಮಸ್ತ್ ಸವಾಲ್ ಜವಾಬ್ ಭಜನಾ ಕಾರ್ಯಕ್ರಮ ನೋಡಿ ಎಂಜಾಯ್ ಮಾಡಿ..
This is RGS
0:00 / 0:00
ದೇವರಕೊಂಡ ಬಸವ ಮಾಸ್ತರ್ ಮತ್ತು ಹಾವೇರಿ ಮಾರುತಿ ಮಾಸ್ಟರ್ ಮಸ್ತ್ ಸವಾಲ್ ಜವಾಬ್ ಭಜನಾ ಕಾರ್ಯಕ್ರಮ ನೋಡಿ ಎಂಜಾಯ್ ಮಾಡಿ..
57 330 просмотров · 3 г. назад
This is RGS
3,47 тыс. подписчиков
57 330 просмотров · 3 г. назад
ಗದಗ ಜಿಲ್ಲೆ, ಶಿರಹಟ್ಟಿಯಲ್ಲಿ ನಡೆದ ದೇವರಕೊಂಡದ ಬಸವ ಮಸ್ತರ್ ಮತ್ತು ಹಾವೇರಿಯ ಮಾರುತಿ ಮಾಸ್ಟರ್ ಮಸ್ತ್ ಮತ್ತು ಜಬರ್ದಸ್ತ್ ಸವಾಲ್ ಜವಾಬ್ ಬಜನ ಕಾರ್ಯಕ್ರಮ ಇದೇ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ಮ್ಯಾಗೇರಿ ಓಣಿಯಲ್ಲಿ ಬಹಳ ಅದ್ಭುತವಾಗಿ ನಡೆಯಿತು ನೀವು ಇದನ್ನು ಒಂದು ಸಾರಿ ನೋಡಿ ಕಣ್ ತುಂಬಿಕೊಳ್ಳಿ ಮತ್ತೆ ಹೀಗೆ ಇನ್ನಷ್ಟು ಹಲವು ವಿಡಿಯೋಗಳನ್ನು ನಿಮ್ಮ ಮುಂದೆ ತರುತ್ತಿರುತ್ತೇನೆ ಹಾಗೆ ನೀವು ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಮುಂದಿನ ವಿಡಿಯೋದಲ್ಲಿ ಸಿಗೋಣ ಅಲ್ಲಿವರೆಗೂ ಟೇಕ್ ಕೇರ್ ಬಾಯ್ ಬಾಯ್