Перейти к содержимому

ರಷ್ಯಾದ ಕಲಾಸ್‌ ನಿಕಾವೋಗೆ ಭಾರತ ಸೆಡ್ಡು, A-203 ನಮ್ಮಲ್ಲೇ ತಯಾರು, ಹೇಗಿದೆ ತಂತ್ರಜ್ಞಾನ? ಮೂಲ ವಿನ್ಯಾಸ ಯಾರದ್ದು?

Vijay Karnataka | ವಿಜಯ ಕರ್ನಾಟಕ

0:00 / 0:00

ರಷ್ಯಾದ ಕಲಾಸ್‌ ನಿಕಾವೋಗೆ ಭಾರತ ಸೆಡ್ಡು, A-203 ನಮ್ಮಲ್ಲೇ ತಯಾರು, ಹೇಗಿದೆ ತಂತ್ರಜ್ಞಾನ? ಮೂಲ ವಿನ್ಯಾಸ ಯಾರದ್ದು?

7 091 просмотр · 2 дня назад
Vijay Karnataka | ವಿಜಯ ಕರ್ನಾಟಕ
1,8 млн подписчиков
7 091 просмотр · 2 дня назад
ರಷ್ಯಾದ ಕಲಾಸ್‌ ನಿಕಾವೋಗೆ ಭಾರತ ಸೆಡ್ಡು, A-203 ನಮ್ಮಲ್ಲೇ ತಯಾರು, ಹೇಗಿದೆ ತಂತ್ರಜ್ಞಾನ? ಮೂಲ ವಿನ್ಯಾಸ ಯಾರದ್ದು? | AK-203 Made in India: India’s Indigenous AK-203 Rifle Explained | Technology, Range & Russia Connection | ರಷ್ಯಾದ ತಂತ್ರಜ್ಞಾನದಿಂದ ಆರಂಭವಾದ ಭಾರತದ AK-203 ಕಥೆಯನ್ನ ಇದೀಗ ಭಾರತದಲ್ಲೇ ಸಂಪೂರ್ಣವಾಗಿ ಬರೆಯಲಾಗುತ್ತಿದೆ. ಅಂದ್ರೆ ಇದ್ಯಾವುದೋ ಬರವಣಿಗೆಯ ಕಥೆಯಲ್ಲ, ಬದಲಾಗಿ ಶಸ್ತ್ರಾಸ್ತ್ರಗಳ ಕಥೆ. ಒಂದು ಕಾಲದಲ್ಲಿ ರಕ್ಷಣಾ ಶಸ್ತ್ರಾಸ್ತ್ರಗಳಿಗಾಗಿ ವಿದೇಶಗಳ ಮೇಲೆ ಅವಲಂಬಿತವಾಗಿದ್ದ ಭಾರತ, ಇಂದು ಅದೇ ವಿದೇಶಿ ತಂತ್ರಜ್ಞಾನವನ್ನು ತನ್ನದೇ ಕೈಗಾರಿಕಾ ಶಕ್ತಿಯಿಂದ ಸ್ವದೇಶೀಕರಣ ಮಾಡುವ ಹಂತಕ್ಕೆ ಬಂದಿದೆ. ಉತ್ತರ ಪ್ರದೇಶದ ಅಮೇಠಿಯಲ್ಲಿ ತಯಾರಾಗಿರುವ AK-203 ಶೇರ್ ರೈಫಲ್‌ನ ಮೊದಲ ಶೇ.100ರಷ್ಟು ಭಾರತೀಯ ಮಾದರಿ ಇದೀಗ ಫೈರಿಂಗ್ ಪರೀಕ್ಷೆಯನ್ನೂ ಪೂರ್ಣಗೊಳಿಸಿದೆ. ರೈಫಲ್‌ನ ಪ್ರತಿಯೊಂದು ಭಾಗ, ಪ್ರತಿಯೊಂದು ವಿನ್ಯಾಸ ಎಲ್ಲವೂ ಭಾರತದ್ದು ಎನ್ನಲಾಗುತ್ತಿದೆ. ಹಾಗಾದರೆ ಇದು ರಷ್ಯಾಗೆ ಭಾರತದ ಸೆಡ್ಡು ಹೊಡೆಯುತ್ತಾ? ಅಥವಾ ಭಾರತ ರಷ್ಯಾ ರಕ್ಷಣಾ ಸಹಕಾರದ ಮತ್ತೊಂದು ಹೊಸ ಅಧ್ಯಾಯವೇ? ಭಾರತೀಯ ಸೇನೆಯ ಕೈಗೆ ಬರಲಿರುವ ಈ ಶೇರ್ ನಲ್ಲಿ ಅಡಗಿರುವ ರಕ್ಷಣಾ ತಂತ್ರವೇನು? 6 ಲಕ್ಷಕ್ಕೂ ಹೆಚ್ಚು ರೈಫಲ್‌ಗಳ ಉತ್ಪಾದನೆಯ ಹಿಂದಿನ ದೊಡ್ಡ ಯೋಜನೆ ಏನು? ಇದರ ಕುರಿತ ಒಂದು ಇಂಟ್ರಸ್ಟಿಂಗ್‌ ಮಾಹಿತಿಯನ್ನ ನೋಡ್ತಾ ಹೋಗೋಣ ಎಲ್ಲೂ ಸ್ಕಿಫ್‌ ಮಾಡದೇ ಈ ವಿಡಿಯೋ ನೋಡಿ.. India’s AK-203 rifle project has reached a major milestone with the development and firing trials of a fully indigenous model at the Korwa facility in Amethi, Uttar Pradesh. But what makes the AK-203 special, how powerful is it, and how much of its technology comes from Russia? In this explainer, we break down the AK-203’s origin, India-Russia defence partnership, 7.62×39 mm ammunition, firing capability, range, indigenous manufacturing, and its role in replacing older INSAS rifles. Key topics covered: AK-203 Made in India AK-203 rifle technology AK-203 Russia connection AK-203 indigenous manufacturing AK-203 range and specifications Korwa rifle manufacturing facility India-Russia defence cooperation INSAS rifle replacement Indian Army modernisation Atmanirbhar Bharat in defence AK-203 ರಷ್ಯಾದ ರೈಫೆಲ್‌ಗೆ ಭಾರತದ ಟಚ್‌, ಸೇನೆಗೆ ಬಲ, ರಷ್ಯಾಗೆ ಸೆಡ್ಡು ಹೊಡೆದ ನ್ಯೂ ಶೇರ್‌, ಹೇಗಿದೆ ವಿನ್ಯಾಸ? ನಿರ್ಮಾಣ ಎಲ್ಲಿ? | #AK203 #IndianArmy #MadeInIndia #DefenceNews #IndianDefence #Kalashnikov #RussiaIndia #DefenceTechnology #Amethi #AtmanirbharBharat 00:00 – AK-203 ರೈಫಲ್ ಪರಿಚಯ 01:30 – AK-203 ವಿಶೇಷತೆಗಳು 03:45 – ಅಮೇಠಿ ಫ್ಯಾಕ್ಟರಿಯಲ್ಲಿ ಉತ್ಪಾದನೆ 06:20 – INSAS vs AK-203 08:50 – ರಷ್ಯಾ ವಿನ್ಯಾಸ, ಭಾರತದ ಸ್ವದೇಶೀಕರಣ 11:15 – ಸೇನೆಗೆ AK-203ನ ಪ್ರಯೋಜನಗಳು ▬ ▬▬▬▬ ▬▬▬▬ ▬▬▬▬ ▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share